
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಳೆ ಹುಡುಗಿ ಪೂಜಾ ಗಾಂಧಿ ನಟನೆಯ ಮುಂಗಾರುಮಳೆ ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾಗಿದೆ. ಹೀರೋಯಿನ್ ನಂದಿನಿ ಮದುವೆಗೆ ಬರುವ ಹೀರೋಗೆ ವಧುವಿನ ಮೇಲೆ ಪ್ರೇಮಾಂಕುರವಾಗಿರುತ್ತದೆ. ಮದುವೆ ಸಂಭ್ರಮದಲ್ಲಿರುವ ನಂದಿನಿಗೆ ಪ್ರೀತಮ್ ಮೇಲೆ ಪ್ರೀತಿಯುಂಟಾಗುತ್ತದೆ. ಇನ್ನೇನು ಮದುವೆ ಮನೆಯಿಂದ ಓಡಿ ಹೋಗುವಷ್ಟರಲ್ಲಿ ಅಮ್ಮನಿಂದ ವಿರೋಧ ವ್ಯಕ್ತವಾಗುತ್ತದೆ.
ಕುಟುಂಬದಲ್ಲಿನ ಸಮಸ್ಯೆಗಳು ನಂದಿನಿ ಮತ್ತು ಪ್ರೀತಮ್ ಪ್ರೀತಿಯನ್ನು ಸೋಲಿಸುತ್ತದೆ. ಕುಟುಂಬಕ್ಕಾಗಿ ನಾಯಕ ನಟ ಪ್ರೀತಿಯನ್ನೇ ತ್ಯಾಗ ಮಾಡ್ತಾನೆ.
ಇದನ್ನೂ ಓದಿ: ಫ್ಲಾಪ್ ನಟನಿಗೆ ಸೂಪರ್ ಹೀರೋ ಪಟ್ಟ ಪಾಕಿಸ್ತಾನದ ಚಿತ್ರ: ನಂತರ ಕನ್ನಡಕ್ಕೂ ರಿಮೇಕ್ ಆಯ್ತ