ಜಗ್ಗೇಶ್ ಪತ್ನಿ ಹೇಳಿದ ಈ ಸಣ್ಣ ಅಭ್ಯಾಸಗಳು, ಜೀವನದಲ್ಲಿ ದೊಡ್ಡ ಬದಲಾವಣೆ ಮಾಡುತ್ತೆ

ಜಗ್ಗೇಶ್ ಪತ್ನಿ ಹೇಳಿದ ಈ ಸಣ್ಣ ಅಭ್ಯಾಸಗಳು, ಜೀವನದಲ್ಲಿ ದೊಡ್ಡ ಬದಲಾವಣೆ ಮಾಡುತ್ತೆ

ಜಗ್ಗೇಶ್ ಪತ್ನಿ ಹೇಳಿದ ಈ ಸಣ್ಣ ಅಭ್ಯಾಸಗಳು, ಜೀವನದಲ್ಲಿ ದೊಡ್ಡ ಬದಲಾವಣೆ ಮಾಡುತ್ತೆ

Reset your Life: ಜೀವನದಲ್ಲಿ ಬದಲಾವಣೆ ಬೇಕು ಅಂದ್ರೆ, ಶ್ರದ್ಧೆ ನಿಷ್ಟೆ ಎಲ್ಲವೂ ಬೇಕು. ನೀವು ಮಾಡುವ ಕೆಲಸದಲ್ಲಿ ಶಿಸ್ತು ಇಲ್ಲದೇ ಇದ್ದರೆ, ನೀವು ಗುರಿಯನ್ನು ಸಾಧಿಸಲು ಸಾಧ್ಯವಾಗೋದೆ ಇಲ್ಲ. ಜೀವನದಲ್ಲಿ ದೊಡ್ಡ ಬದಲಾವಣೆಗಳು ಬೇಕು ಅಂದ್ರೆ, ಪರಿಮಳ ಜಗ್ಗೇಶ್ ತಿಳಿಸಿದ ಈ ಸಣ್ಣ ಅಭ್ಯಾಸಗಳನ್ನು ಪಾಲಿಸಿ.

ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳ ಅವರು ಡಯಟೀಶನ್ ಆಗಿದ್ದಾರೆ. ಅವರು ಉತ್ತಮ ಆರೋಗ್ಯಕ್ಕಾಗಿ ನಮ್ಮ ಜೀವನದಲ್ಲಿ ನಾವು, ಏನೆಲ್ಲಾ ಬದಲಾವಣೆಗಳನ್ನು ತರಬೇಕು ಅನ್ನೋದನ್ನು ತಿಳಿಸಿದ್ದಾರೆ. ನೀವು ಕೂಡ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಬಯಸಿದ್ರೆ, ಈ ಸಣ್ಣ ಅಭ್ಯಾಸಗಳನ್ನು ನೀವು ಪ್ರತಿದಿನ ಮಿಸ್ ಮಾಡದೆ ಪಾಲಿಸಬೇಕು.

ಮನಸ್ಸು ಶಾಂತವಾಗಿರಲಿ

ಪರ್ಫೆಕ್ಷನ್’ಗಿಂತ ಬೆಳವಣಿಗೆ ಕಡೆ ಗಮನ ಇರಲಿ

ಪ್ರತಿದಿನವು ನೀವು grateful ಆಗಿರುವ ಒಂದು ವಿಷಯವನ್ನು ಬರೆದಿಡಿ

ಹಣ್ಣುಗಳು, ತರಕಾರಿಗಳು, ಮನೆಯ ಆಹಾರ

ಪ್ಯಾಕೇಜ್, ಸಕ್ಕರೆ ಹೊಂದಿರುವ ಆಹಾರಗಳು, ಜಂಕ್ ಫುಡ್ ಸ್ಟಾಪ್ ಮಾಡಿ.

ಪ್ರತಿದಿನ ನಿಮ್ಮ ತಟ್ಟೆಯಲ್ಲಿ ನೈಸರ್ಗಿಕ ಆಹಾರವನ್ನು ಹೆಚ್ಚು ಸೇರಿಸಿ

ಪ್ರತಿದಿನ 30 ನಿಮಿಷ ವಾಕಿಂಗ್ ಮಾಡಿ

10 ನಿಮಿಷ ವರ್ಕೌಟ್ ಅಥವಾ ಸ್ಟ್ರೆಚಸ್ ಮಾಡಿ

ಪ್ರತಿದಿನ ಮಿಸ್ ಮಾಡದೆ 7-8 ಗಂಟೆ ನಿದ್ರೆ ಮಾಡಿ

ಮನಸ್ಸು – ನೆಗೆಟಿವ್ ಯೋಚನೆಗಳನ್ನು ಬಿಟ್ಟು ಪಾಸಿಟಿವ್ ಆಗಿರಿ

ಆಹಾರ – ಉತ್ತಮ ಆಹಾರಗಳನ್ನೇ ಸೇವಿಸಿ

ದಿನಚರಿ – ನಿಮ್ಮ ದೈನಂದಿನ ದಿನಚರಿ ಒಂದೇ ರೀತಿಯಾಗಿರಲಿ

ನೀವು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಬಯಸಿದರೆ ಮೇಲೆ ತಿಳಿಸಿದಂತಹ ಪರಿಮಳ ಜಗ್ಗೇಶ್ ಹೇಳಿದಂತಹ ಎಲ್ಲಾ ಅಭ್ಯಾಸಗಳನ್ನು ಒಂದು ದಿನವೂ ಮಿಸ್ ಮಾಡದೆ ನಿರಂತರವಾಗಿ ಫಾಲೋ ಮಾಡಬೇಕು. ಇಲ್ಲವಾದರೆ ಯಶಸ್ಸು ನಿಮ್ಮ ಬಳಿಯೂ ಸುಳಿಯೋದಿಲ್ಲ.

Source link

Leave a Reply

Your email address will not be published. Required fields are marked *