ಚಾಮರಾಜನಗರ: ಗ್ರಾಮಕ್ಕೆ ಮಳೆ, ಮದುವೆಗೆ ಕನ್ಯೆ ಸಿಗಲೆಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

ಚಾಮರಾಜನಗರ: ಗ್ರಾಮಕ್ಕೆ ಮಳೆ, ಮದುವೆಗೆ ಕನ್ಯೆ ಸಿಗಲೆಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ


ಚಾಮರಾಜನಗರ, ಅಕ್ಟೋಬರ್ 13: ಗ್ರಾಮಕ್ಕೆ, ಯುವಕರಿಗೆ ಮದುವೆಗೆ ಕನ್ಯೆ ಸಿಗಲಿ ಎಂದು
ಮೂರು ಗ್ರಾಮಗಳ ನೂರಾರು ರೈತರು ಹಾಗೂ ಯುವಕರು ಪಾದಯಾತ್ರೆ ಮೂಲಕ (ಪುರುಷ ಮಹಾದೇಶ್ವರ)ಮೊರೆ. ಗುಂಡ್ಲುಪೇಟೆ ತಾಲ್ಲೂಕಿನ, ಭೀಮನಬೀಡು, ಕೊಡಹಳ್ಳಿಯ ನೂರಾರು ಮಂದಿ ಬೆಟ್ಟಕ್ಕೆ ಪಾದಯಾತ್ರೆ. 200 ಕಿ.ಮೀ.ಗಿಂತ ದೂರ ಬರಿಗಾಲಿನಲ್ಲಿ‌ ಪಾದಯಾತ್ರೆ ನಡೆಸಲಾಗಿದ್ದು, ದಾರಿಯುದ್ದಕ್ಕೂ ಭಕ್ತರಿಂದ ಉಘೇ ಉಘೇ ಎಂಬ ಘೋಷಣೆ.

ಮತ್ತಷ್ಟು ವಿಡಿಯೋ ಇಲ್ಲಿ ಕ್ಲಿಕ್.



Source link

Leave a Reply

Your email address will not be published. Required fields are marked *