ನವದೆಹಲಿ, ಸೆಪ್ಟೆಂಬರ್ 09: ಜಗದೀಪ್ ಧನ್ಖರ್ ಹಠಾತ್ ರಾಜೀನಾಮೆಯಿಂದ ತೆರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ.ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸಂಸದ ಹೆಚ್ಡಿ ದೇವೇಗೌಡರು, ವ್ಹೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ವಯಸ್ಸಿಗೆ ಸಂಬಂಧಿತ ಆರೋಗ್ಯವಿದ್ದರೂ ಕೂಡ ಹುಮ್ಮಸ್ಸಿನಿಂದ ಬಂದು ಮತ ಚಲಾಯಿಸಿದ್ದಾರೆ. ಭಾರತದ 17 ನೇ ಉಪರಾಷ್ಟ್ರಪತಿ ಚುನಾವಣೆಗೆ ಸಂಸತ್ ಭವನದಲ್ಲಿ ಮತದಾನ. ಎನ್ಡಿಎ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಸ್ಪರ್ಧೆ. ಧನ್ಖರ್ ಧನ್ಖರ್ ಜುಲೈ 21 ರಂದು ಕಾರಣಗಳನ್ನು ನೀಡಿ ಹಠಾತ್ತನೆ ರಾಜೀನಾಮೆ ನೀಡಿದ ಕಾರಣ ಈಗ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್