Skip to content
April 5, 2026
  • ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav
  • ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!
  • Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav
  • RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav

    ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav

    2 minutes ago
  • ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

    ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

    29 minutes ago
  • Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav

    Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav

    43 minutes ago
  • RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

    RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

    1 hour ago
  • ಬೇಸಿಗೆ ಆರಂಭದಲ್ಲೇ 324 ಹಳ್ಳಿಗಳಲ್ಲಿ ಕುಡಿವ ನೀರಿಲ್ಲ! 76 ಗ್ರಾಮಕ್ಕೆ ಟ್ಯಾಂಕರ್, 248 ಹಳ್ಳಿಗೆ ಬೋರ್‌ ನೀರು | Summer Crisis Begins 324 Karnataka Villages Face Acute Drinking Water Shortage Priyank Kharge Rav

    ಬೇಸಿಗೆ ಆರಂಭದಲ್ಲೇ 324 ಹಳ್ಳಿಗಳಲ್ಲಿ ಕುಡಿವ ನೀರಿಲ್ಲ! 76 ಗ್ರಾಮಕ್ಕೆ ಟ್ಯಾಂಕರ್, 248 ಹಳ್ಳಿಗೆ ಬೋರ್‌ ನೀರು | Summer Crisis Begins 324 Karnataka Villages Face Acute Drinking Water Shortage Priyank Kharge Rav

    2 hours ago
  • ಕೇಂದ್ರದ ಮೇಲೆ ದೂರುವ ಬದಲು 6ನೇ ಗ್ಯಾರಂಟಿಯಾಗಿ ಚಾಲಕರಿಗೆ ಪರಿಹಾರ ಕೊಡಲಿ: ಹೆಚ್‌ಡಿ ಕುಮಾರಸ್ವಾಮಿ | Hd Kumaraswamy Hits Back At Congress Help Our Auto Drivers Instead Of Blaming Pm Modi Rav

    ಕೇಂದ್ರದ ಮೇಲೆ ದೂರುವ ಬದಲು 6ನೇ ಗ್ಯಾರಂಟಿಯಾಗಿ ಚಾಲಕರಿಗೆ ಪರಿಹಾರ ಕೊಡಲಿ: ಹೆಚ್‌ಡಿ ಕುಮಾರಸ್ವಾಮಿ | Hd Kumaraswamy Hits Back At Congress Help Our Auto Drivers Instead Of Blaming Pm Modi Rav

    2 hours ago
  • Home
  • ಈಗ ಕನ್ನಡ
  • Men’s health: symptoms that cannot be ignored ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ | Four Symptoms Found In Men That Are Very Dangerous To Health Mrq
  • ಈಗ ಕನ್ನಡ

Men’s health: symptoms that cannot be ignored ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ | Four Symptoms Found In Men That Are Very Dangerous To Health Mrq

anil7 months ago01 mins
Men’s health: symptoms that cannot be ignored ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ | Four Symptoms Found In Men That Are Very Dangerous To Health Mrq

Men Health: ಪುರುಷರಲ್ಲಿ ಕಂಡುಬರುವ ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಮುಖ್ಯ.

1 Min read

Published : Sep 10 2025, 11:24 AM IST

15

Image Credit : Getty

ಕೆಲವೊಂದು ಲಕ್ಷಣಗಳು ಕಂಡಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸಣ್ಣಮಟ್ಟದ ಅನಾರೋಗ್ಯದ ಲಕ್ಷಣಗಳ ನಿರ್ಲಕ್ಷ್ಯ ಭವಿಷ್ಯದಲ್ಲಿ ಆರೋಗ್ಯಕ್ಕೆ ದೊಡ್ಡಮಟ್ಟದಲ್ಲಿ ಅಪಾಯವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಪುರುಷರು ಆರೋಗ್ಯದ ಬಗ್ಗೆ ಹೆಚ್ಚಾಗಿ ಅಸಡ್ಡೆ ಮನೋಭಾವವನ್ನು ಹೊಂದಿರುತ್ತಾರೆ. ಈ ಅಸಡ್ಡೆ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತದೆ.

25

Image Credit : our own

ಮೂತ್ರ ವಿಸರ್ಜನೆಯಲ್ಲಿ ತೊಂದರೆ

ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಯುಂಟಾಗುತ್ತಿದ್ರೆ ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರ ವಿಸರ್ಜಿಸುವಾಗ ನೋವು ಅಥವಾ ಅಸ್ವಸ್ಥತೆ, ಮೂತ್ರದ ಬಣ್ಣದಲ್ಲಿ ಬದಲಾವಣೆ, ರಕ್ತ ಬರುತ್ತಿದ್ರೆ ಗಂಭೀರವಾಗಿ ಪರಿಗಣಿಸಬೇಕು. ಈ ಲಕ್ಷಣಗಳು ಮೂತ್ರಪಿಂಡದ ಕಲ್ಲುಗಳಿಂದ ಹಿಡಿದು ಪ್ರಾಸ್ಟೇಟ್ ಕ್ಯಾನ್ಸರ್ ಇರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಬೇಕು.

35

Image Credit : Google

45

Image Credit : unsplash

ಜನನಾಂಗಗಳಲ್ಲಿ ಗಡ್ಡೆ ಅಥವಾ ಮಚ್ಚೆ ಅಥವಾ ಹುಣ್ಣು

ಪುರುಷರು ಕಾಲ ಕಾಲಕ್ಕೆ ಜನಾಂಗಗಳನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಈ ಭಾಗವನ್ನು ಶುಚಿಯಾಗಿಟ್ಟುಕೊಳ್ಬೇಕು. ಈ ಭಾಗದಲ್ಲಿ ಗಡ್ಡೆ/ಮಚ್ಚೆ/ ಹುಣ್ಣುಗಳು ಗಮನಿಸಿದ್ರೆ ವೈದ್ಯರನ್ನು ಸಂಪರ್ಕಿಸಿ. ಇಂದಿನ ಯುವ ಪೀಳಿಗೆಯ ಯುವಕರಲ್ಲಿ ವೃಷಣ ಕ್ಯಾನ್ಸರ್ ಸಾಮಾನ್ಯವಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಹಾಗಾಗಿ ಈ ಬಗ್ಗೆಯೂ ಪುರುಷರು ಎಚ್ಚರಿಕೆಯಿಂದಿರಬೇಕು.

ಇದನ್ನೂ ಓದಿ: ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಉಂಟಾದ್ರೆ ಏನಾಗುತ್ತೆ?

55

Image Credit : AI

ತುಂಬಾ ಬಾಯಾರಿಕೆ

ಕೆಲವರಿಗೆ ತುಂಬಾ ಬಾಯಾರಿಕೆಯಾಗುತ್ತಿರುತ್ತವೆ. ಕೆಲವೊಮ್ಮೆ ಬಾಯಾರಿಕೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ್ದಾಗಿರುತ್ತದೆ. ಆದ್ರೆ ಎಲ್ಲಾ ಸಮಯದಲ್ಲಿಯೂ ನಿಮಗೆ ಅತಿಹೆಚ್ಚು ಬಾಯಾರಿಕೆ ಆಗ್ತಿದ್ರೆ ಅದು ಮಧುಮೇಹದ ಲಕ್ಷಣವಾಗಿರಬಹುದು.

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ರಷ್ಯಾದ ವಿರುದ್ಧ ತನ್ನ ಹಠ ಸಾಧಿಸಲು ಮತ್ತೆ ಭಾರತ ಹಾಗೂ ಚೀನಾವನ್ನು ಬಲಿಪಶು ಮಾಡಲು ಹೊರಟ ಟ್ರಂಪ್
Next: ‘ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ’; ‘ಹಳ್ಳಿ ಪವರ್​’ ಶೋನಿಂದ ಹೊರ ಬಂದು ಗಂಭೀರ ಆರೋಪ ಮಾಡಿದ ‘ಭೀಮ’ ನಟಿ ಆ್ಯಶ್

Leave a Reply Cancel reply

Your email address will not be published. Required fields are marked *

Related News

ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav

ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav

anil2 minutes ago 0
ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

anil29 minutes ago 0
Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav

Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav

anil43 minutes ago 0
RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

anil1 hour ago 0
all rights reserved kannadaprajavani.in@2025 Powered By BlazeThemes.