Video: ಬಿಹಾರಕ್ಕೆ ಹೋಗಿ ಮೀನಿಗೆ ಗಾಳ ಹಾಕಿದ ರಾಹುಲ್ ಗಾಂಧಿ

Video: ಬಿಹಾರಕ್ಕೆ ಹೋಗಿ ಮೀನಿಗೆ ಗಾಳ ಹಾಕಿದ ರಾಹುಲ್ ಗಾಂಧಿ


Video: ಬಿಹಾರಕ್ಕೆ ಹೋಗಿ ಮೀನಿಗೆ ಗಾಳ ಹಾಕಿದ ರಾಹುಲ್ ಗಾಂಧಿ

ಪಾಟ್ನಾ, ನವೆಂಬರ್ 03: ಬಿಹಾರ ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪೂರ್ವದ ಲೆನಿನ್‌ಗ್ರಾಡ್ ಎಂದು ಕರೆಯಲ್ಪಡುವ ಬೇಗುಸರಾಯ್‌ನಲ್ಲಿ ಸ್ಥಳೀಯರೊಂದಿಗೆ ಮೀನು ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಹಾರದಲ್ಲಿ ನವೆಂಬರ್ 6 ಹಾಗೂ 11 ರಂದು ಎರಡು ಹಂತಗಳಲ್ಲಿ ಚುನಾವಣೆ ಆಗಿ. ಇಂಡಿ ಬಾಣದ ವಿಕಾಸಶೀಲ ಇನ್ಸಾನ್ ಪಕ್ಷ ಅಥವಾ ವಿಐಪಿ ಜೂನಿಯರ್ ಪಾಲುದಾರರಾಗಿದ್ದ ಮಾಜಿ ರಾಜ್ಯ ಸಚಿವ ಮುಖೇಶ್ ಸಾಹ್ನಿ ಅವರೊಂದಿಗೆ, ಕಾಂಗ್ರೆಸ್ ನಾಯಕ ದೋಣಿಯಲ್ಲಿ ಕೊಳದ ಮಧ್ಯವನ್ನು ತಲುಪಿದರು. ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಕಾಂಗ್ರೆಸ್ ನಾಯಕ ಕೊಳಕ್ಕೆ ಇಳಿದಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *