Headlines

ಮಿಮಿ, ಗುಲ್ಲು, ನುಷ್ಕಿ, ಲೋಲೋ, ಆಲೂಬಾಲಿವುಡ್​ ಸ್ಟಾರ್​ ನಟಿಯರ ಸೀಕ್ರೆಟ್​ ಹೆಸರು ಇಲ್ಲಿವೆ ನೋಡಿ! | Funny Nicknames Bollywood Celebs Like Aishwarya Rai Sonam Kapoor Alia Bhatt Suc

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಇಟ್ಟ ಹೆಸರಿನ ಷಾರ್ಟ್​ ಕಟ್ ಮಾಡಿ ಕರೆಯುವುದು ಮಾಮೂಲು. ಇನ್ನು ಕೆಲವರು ಮುದ್ದು, ಚಿನ್ನ, ಬಂಗಾರಿ, ಪುಟ್ಟಿ, ಚಿಂಟು, ಮಿಂಟು… ಹೀಗೆ ಮಕ್ಕಳನ್ನು ಕರೆಯುವುದು ಉಂಟು. ಕೆಲವೊಮ್ಮೆ ಈ ಅಡ್ಡ ಹೆಸರುಗಳೇ ಜೀವನಪೂರ್ತಿ ಇರುತ್ತದೆ ಅನ್ನಿ. ಇವುಗಳಲ್ಲಿ ಕೆಲವೊಂದು ವಿಚಿತ್ರ ಎನ್ನಿಸಿದರೆ, ಮತ್ತೆ ಕೆಲವೊಂದು ಪ್ರಾಣಿಗೆ ಕರೀತಿರೋದೋ, ಮಕ್ಕಳಿಗೋ ಗೊತ್ತಾಗದ ಹಾಗೆ ಇರುತ್ತದೆ. ಮತ್ತೆ ಕೆಲವು ಹಾಸ್ಯ ಎನ್ನಿಸುವುದೂ ಉಂಟು. ಒಟ್ಟಿನಲ್ಲಿ ಕರೆದದ್ದು ಅವರಿಗೇ ಎಂದು ಗೊತ್ತಾದ್ರೆ ಸಾಕು ಅಷ್ಟೇ. ಇದೇ ರೀತಿ ಬಾಲಿವುಡ್​ ನಟಿಯರಿಗೆ ಫನ್ನಿ ಫನ್ನಿ ಅಡ್ಡ ಹೆಸರುಗಳು ಇವೆ. ಇವುಗಳನ್ನು ಇಂಗ್ಲಿಷ್​ನಲ್ಲಿ ಸ್ವೀಟ್​ ಆಗಿ ನಿಕ್​ ನೇಮ್​ (Nick Name) ಅನ್ನುವುದು ಉಂಟು.ಐಶ್ವರ್ಯ ರೈ (Aishwarya Rai) ಅವರಿಂದ ಹಿಡಿದು ಕರಿಷ್ಮಾ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್​, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರಿಗೆ ಅಡ್ಡ ಹೆಸರುಗಳು ಇದ್ದು ಅವುಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Source link

Leave a Reply

Your email address will not be published. Required fields are marked *