ಯುವತಿಯರಿಗೆ ಲಾಠಿ ತರಬೇತಿ: ಹುಡುಗಿಯರಿಗೆ ಚುಡಾಯಿಸಿದ್ರೆ ಹುಷಾರ್!

ಯುವತಿಯರಿಗೆ ಲಾಠಿ ತರಬೇತಿ: ಹುಡುಗಿಯರಿಗೆ ಚುಡಾಯಿಸಿದ್ರೆ ಹುಷಾರ್!

ಯುವತಿಯರಿಗೆ ಲಾಠಿ ತರಬೇತಿ: ಹುಡುಗಿಯರಿಗೆ ಚುಡಾಯಿಸಿದ್ರೆ ಹುಷಾರ್!

ಗದಗ, ನವೆಂಬರ್ 03: ರಾಜ್ಯದಲ್ಲಿ ಮೊದಲ ಬಾರಿಗೆ ಯುವತಿಯರುಕೂಟ ಮತ್ತು ಮಹಿಳೆಯರಿಗಾಗಿ ನಗರದ ತ್ರೀೇಶ್ವರ ದೇವಸ್ಥಾನದಲ್ಲಿ ಲಾಠಿ ಶೌರ್ಯ ತರಬೇತಿಯನ್ನು ಆಯೋಜಿಸಲಾಗಿದೆ. ಕ್ರಾಂತಿ ಸೇನಾ, ಹಿಂದೂ ಜನ ಜಾಗೃತಿ, ರಾಜರಾಜೇಶ್ವರಿ ಮಹಿಳಾ ಮಂಡಲದಿಂದ ನಡೆದಿದ್ದ ಈ ತರಬೇತಿಯಲ್ಲಿ ನೂರಾರು ಯುವತಿಯರು, ಮಹಿಳೆಯರು ಭಾಗಿ ಆಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *