‘ಬಿಗ್ ಬಾಸ್ ಕನ್ನಡ ಸೀಸನ್ 12’ ರ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸಿ ‘ದೊಡ್ಮನೆ ಹಬ್ಬ’ ಮಾಡಲಾಗಿದೆ. ಇಂದು (ಫೆಬ್ರವರಿ 14) ಸಂಜೆ ಆರು ಗಂಟೆಗೆ ಈ ವೆಂಟ್ ಪ್ರಸಾರ ಕಾಣಲಿದೆ ಎಂಬುದು ವಿಶೇಷ. ಈ ವೆಂಟ್ ನಲ್ಲಿ ಗಾನ ಬಜಾನ ತಂಡ ಆಗಮಿಸಿದ್ದು, ಎಲ್ಲರನ್ನೂ ಟ್ರೋಲ್ ಮಾಡಿದೆ. ಈ ಟ್ರೋಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಬಿಗ್ ಬಾಸ್‌ನ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ದ ಭಾಗವಾಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.