Skip to content
March 3, 2026
  • ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ
  • ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್
  • ಅಸಭ್ಯ ಕೋನಗಳಿಂದ ನಟಿಯರ ವಿಡಿಯೋ- ಫೋಟೋ ಚಿತ್ರೀಕರಿಸುವವ ವಿರುದ್ಧ ಸಿಡಿದೆದ್ದ Sapthami Gowda | Actress Sapthami Gowda Post Against People Who Taking Photos Of Actress With Objectionable Angle
  • ಚಂದ್ರ ಗ್ರಹಣಕ್ಕೂ ಮುನ್ನ ಮಹಾಗೋಚರ, ಮೂರು ರಾಶಿಗೆ ಇಂದಿನಿಂದ ಸಂತೋಷ ಮತ್ತು ಸಂಪತ್ತು

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಬಜೆಟ್ ಮಧ್ಯೆ  ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ

    ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ

    2 minutes ago
  • ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್

    ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್

    4 minutes ago
  • ಅಸಭ್ಯ ಕೋನಗಳಿಂದ ನಟಿಯರ ವಿಡಿಯೋ- ಫೋಟೋ ಚಿತ್ರೀಕರಿಸುವವ ವಿರುದ್ಧ ಸಿಡಿದೆದ್ದ Sapthami Gowda | Actress Sapthami Gowda Post Against People Who Taking Photos Of Actress With Objectionable Angle

    ಅಸಭ್ಯ ಕೋನಗಳಿಂದ ನಟಿಯರ ವಿಡಿಯೋ- ಫೋಟೋ ಚಿತ್ರೀಕರಿಸುವವ ವಿರುದ್ಧ ಸಿಡಿದೆದ್ದ Sapthami Gowda | Actress Sapthami Gowda Post Against People Who Taking Photos Of Actress With Objectionable Angle

    6 minutes ago
  • ಚಂದ್ರ ಗ್ರಹಣಕ್ಕೂ ಮುನ್ನ ಮಹಾಗೋಚರ, ಮೂರು ರಾಶಿಗೆ ಇಂದಿನಿಂದ ಸಂತೋಷ ಮತ್ತು ಸಂಪತ್ತು

    ಚಂದ್ರ ಗ್ರಹಣಕ್ಕೂ ಮುನ್ನ ಮಹಾಗೋಚರ, ಮೂರು ರಾಶಿಗೆ ಇಂದಿನಿಂದ ಸಂತೋಷ ಮತ್ತು ಸಂಪತ್ತು

    8 minutes ago
  • ಇಸ್ರೇಲ್ ಜಗತ್ತಿನ ತಂದೆ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು! ಪಾಕ್ ತಜ್ಞ ಸಾಜಿದ್ ತರಾರ್ ಸ್ಫೋಟಕ ಹೇಳಿಕೆ | Israel Is The Father Of The World Muslim Nations Must Surrender Sajid Tarar S Explosive Statement

    ಇಸ್ರೇಲ್ ಜಗತ್ತಿನ ತಂದೆ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು! ಪಾಕ್ ತಜ್ಞ ಸಾಜಿದ್ ತರಾರ್ ಸ್ಫೋಟಕ ಹೇಳಿಕೆ | Israel Is The Father Of The World Muslim Nations Must Surrender Sajid Tarar S Explosive Statement

    11 minutes ago
  • ರಣವೀರ್ ನಟನೆಯ ‘ಧುರಂಧರ್ 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

    ರಣವೀರ್ ನಟನೆಯ ‘ಧುರಂಧರ್ 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

    12 minutes ago
  • Home
  • ಈಗ ಕನ್ನಡ
  • ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ | Garuda Or Eagle Darshan During Lakshminarasimha Swamy Rathotsava Hd Pura Chitrdurga Mrq
  • ಈಗ ಕನ್ನಡ

ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ | Garuda Or Eagle Darshan During Lakshminarasimha Swamy Rathotsava Hd Pura Chitrdurga Mrq

anil2 hours ago01 mins
ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ | Garuda Or Eagle Darshan During Lakshminarasimha Swamy Rathotsava Hd Pura Chitrdurga Mrq

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯವನ್ನು ಬದಲಾಯಿಸಲಾಗಿತ್ತು. ಸಮಯ ಬದಲಾದರೂ, ರಥೋತ್ಸವದ ವೇಳೆ ಗರುಡ ಪಕ್ಷಿ ಕಾಣಿಸಿಕೊಂಡಿದ್ದು, ಇದನ್ನು ಪವಾಡವೆಂದು ಭಾವಿಸಿದ ಸಾವಿರಾರು ಭಕ್ತರು ಸಂತಸ ವ್ಯಕ್ತಪಡಿಸಿದರು.

1 Min read

Published : Mar 03 2026, 01:49 PM IST

15

 ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ

Image Credit : Asianet News

ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ

ಇಂದು ಕೇತುಗ್ರಸ್ಥ ರಕ್ತ ಚಂದ್ರಗ್ರಹಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು. ಸಮಯ ಬದಲಾಗಿದ್ದರಿಂದ ಪ್ರತಿ ವರ್ಷ ಕಾಣುವ ಗರುಡ ಕಾಣಿಸುತ್ತಾ ಅನ್ನೋ ಆತಂಕ ಭಕ್ತರಲ್ಲಿ ಎದುರಾಗಿತ್ತು. ಸಮಯ ಬದಲಾದ್ರೂ ಗರುಡ ಕಾಣಿಸಿಕೊಂಡಿದ್ದಕ್ಕೆ ಭಕ್ತರು ಸಂತಸಗೊಂಡಿದ್ದಾರೆ.

25

ಸಮಯ ಬದಲಾವಣೆ ಯಾಕೆ?

Image Credit : Asianet News

ಸಮಯ ಬದಲಾವಣೆ ಯಾಕೆ?

ಸಾಮಾನ್ಯವಾಗಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಧ್ಯಾಹ್ನ 3 ಗಂಟೆಗೆ ನಡೆಯುತ್ತಿತ್ತು. ಆದ್ರೆ ಇಂದು ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯವನ್ನು ಸೂತಕ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲ್ಲ. ಆದ್ದರಿಂದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು.

35

12 ಗಂಟೆಗೆ ರಥೋತ್ಸವ ಆರಂಭ

Image Credit : Asianet News

12 ಗಂಟೆಗೆ ರಥೋತ್ಸವ ಆರಂಭ

ಮಧ್ಯಾಹ್ನ 3 ಗಂಟೆ ಬದಲಾಗಿ 12 ಗಂಟೆಗೆಯೇ ರಥೋತ್ಸವ ಆರಂಭವಾಗಿತ್ತು. ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಆದ್ರೆ ಗರುಡ ಕಾಣಿಸುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು.

45

ಸಾವಿರಾರು ಭಕ್ತರಲ್ಲಿ ಸಂತಸ

Image Credit : Asianet News

ಸಾವಿರಾರು ಭಕ್ತರಲ್ಲಿ ಸಂತಸ

55

ಚಂದ್ರಗ್ರಹಣದ ಸಮಯ

Image Credit : Asianet News

ಚಂದ್ರಗ್ರಹಣದ ಸಮಯ

ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಸಂಜೆ 06:30ರ ಸುಮಾರಿಗೆ ಚಂದ್ರೋದಯದ ನಂತರ ಕೇವಲ 10-15 ನಿಮಿಷಗಳ ಕಾಲ ಭಾಗಶಃ ಗೋಚರಿಸಲಿದೆ. ಭಾರತದಲ್ಲಿ ಕೇವಲ 9 ರಿಂದ 12 ನಿಮಿಷಗಳ ಕಾಲ ಗ್ರಹಣ ಗೋಚರವಾಗಲಿದೆ. ಇದು ವರ್ಷದ ಮೊದಲ ಖಗ್ರಾಸ ಚಂದ್ರಗ್ರಹಣವಾಗಿದೆ. ಹೋಳಿ ದಹನಕ್ಕೆ ಶುಭ ಸಮಯ ಸಂಜೆ 6:25 ರಿಂದ ರಾತ್ರಿ 8:50 ರವರೆಗೆ ಇರುತ್ತದೆ.

ಇದನ್ನೂ ಓದಿ: Tumakuru: ಸಾಲ ಪಡೆದಿದ್ದಾನೆಂದು ಊರು ತುಂಬೆಲ್ಲಾ ಪೋಸ್ಟರ್ ಅಂಟಿಸಿ ವ್ಯಕ್ತಿಗೆ ಅವಮಾನ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಮೊದಲ ಬಾರಿಗೆ ಮಗನ ಜೊತೆ ಇನ್​ಸ್ಟಾದಲ್ಲಿ ಕಾಣಿಸಿಕೊಂಡ Sushma K. Rao: ಫ್ಯಾನ್ಸ್​ ಖುಷ್​
Next: ಮೊಬೈಲ್ ಕದಿಯೋಕೆ ಫ್ಲೈಟ್​​ನಲ್ಲಿ ಬರ್ತಿದ್ದ ಖದೀಮರು ಖಾಕಿ ಬಲಗೆ ಬಿದ್ದಿದ್ದೇ ರೋಚಕ!

Leave a Reply Cancel reply

Your email address will not be published. Required fields are marked *

Related News

ಬಜೆಟ್ ಮಧ್ಯೆ  ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ

ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ

anil2 minutes ago 0
ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್

ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್

anil4 minutes ago 0
ಅಸಭ್ಯ ಕೋನಗಳಿಂದ ನಟಿಯರ ವಿಡಿಯೋ- ಫೋಟೋ ಚಿತ್ರೀಕರಿಸುವವ ವಿರುದ್ಧ ಸಿಡಿದೆದ್ದ Sapthami Gowda | Actress Sapthami Gowda Post Against People Who Taking Photos Of Actress With Objectionable Angle

ಅಸಭ್ಯ ಕೋನಗಳಿಂದ ನಟಿಯರ ವಿಡಿಯೋ- ಫೋಟೋ ಚಿತ್ರೀಕರಿಸುವವ ವಿರುದ್ಧ ಸಿಡಿದೆದ್ದ Sapthami Gowda | Actress Sapthami Gowda Post Against People Who Taking Photos Of Actress With Objectionable Angle

anil6 minutes ago 0
ಚಂದ್ರ ಗ್ರಹಣಕ್ಕೂ ಮುನ್ನ ಮಹಾಗೋಚರ, ಮೂರು ರಾಶಿಗೆ ಇಂದಿನಿಂದ ಸಂತೋಷ ಮತ್ತು ಸಂಪತ್ತು

ಚಂದ್ರ ಗ್ರಹಣಕ್ಕೂ ಮುನ್ನ ಮಹಾಗೋಚರ, ಮೂರು ರಾಶಿಗೆ ಇಂದಿನಿಂದ ಸಂತೋಷ ಮತ್ತು ಸಂಪತ್ತು

anil8 minutes ago 0
all rights reserved kannadaprajavani.in@2025 Powered By BlazeThemes.