Headlines

ಸೋಲು ಹೀನಾಯ ಸೋಲು… ಭಾರತ ಟೆಸ್ಟ್ ತಂಡಕ್ಕೆ ‘ಗಂಭೀರ’ ಸಮಸ್ಯೆ

ಸೋಲು ಹೀನಾಯ ಸೋಲು… ಭಾರತ ಟೆಸ್ಟ್ ತಂಡಕ್ಕೆ ‘ಗಂಭೀರ’ ಸಮಸ್ಯೆ


ಅಂದರೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡವು 10 ಪಂದ್ಯಗಳಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಇನ್ನು 2 ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ, 7 ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹೀಗೆ ಗೆಲುವು ದಾಖಲಿಸಿರುವುದು ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಎಂಬುದು ಇಲ್ಲಿ ಉಲ್ಲೇಖಾರ್ಹ. ಬಾಂಗ್ಲಾ ಮತ್ತು ವಿಂಡೀಸ್ ವಿರುದ್ಧ ತಲಾ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಒಂದು ಮ್ಯಾಚ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಇನ್ನು ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಏಳು ಗೆಲುವನ್ನು ತಪ್ಪಿಸಿಕೊಂಡರೆ ಟೀಮ್ ಇಂಡಿಯಾ ಸತತ ಸೋಲುಗಳಿಂದ ಕಂಗೆಟ್ಟಿರುವುದು ಸ್ಪಷ್ಟ.



Source link

Leave a Reply

Your email address will not be published. Required fields are marked *