Headlines

ಎಲ್ಲೆಂದರಲ್ಲಿ ಕಸ ಎಸೆಯೋ ಬೆಂಗಳೂರಿಗರೇ ಹುಷಾರ್! ಮನೆಗೇ ಬಂದು ಹಾಕ್ತಾರೆ ಫೈನ್

ಎಲ್ಲೆಂದರಲ್ಲಿ ಕಸ ಎಸೆಯೋ ಬೆಂಗಳೂರಿಗರೇ ಹುಷಾರ್! ಮನೆಗೇ ಬಂದು ಹಾಕ್ತಾರೆ ಫೈನ್


ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನ ರಸ್ತೆ ಬದಿಯಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆನ್ಲೈನ್ ​​ಆರ್ಡರ್ ಕವರ್ ಸಹಿತ ಎಲ್ಲೆಂದರಲ್ಲಿ ಎಸೆದ ಜನರ ಮನೆ ವಿಳಾಸವನ್ನು ಕವರ್ನಲ್ಲಿರುವ ವಿಳಾಸದಿಂದ ಪತ್ತೆಹಚ್ಚಿರುವ ಅಧಿಕಾರಿಗಳು ಮನೆಗೆ ಬಂದು 500 ರಿಂದ 2 ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿದಿನ 20ಕ್ಕೂ ಹೆಚ್ಚು ಮಂದಿಗೆ ಇಂತಹ ದಂಡ ವಿಧಿಸಲಾಗುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ



Source link

Leave a Reply

Your email address will not be published. Required fields are marked *