Headlines

Video: ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ, ಮಾಜಿ ಪ್ರಧಾನಿ ಪ್ರಚಂಡ ಮನೆ ಧ್ವಂಸ

Video: ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ, ಮಾಜಿ ಪ್ರಧಾನಿ ಪ್ರಚಂಡ ಮನೆ ಧ್ವಂಸ


ಕಠ್ಮಂಡು, ಸೆಪ್ಟೆಂಬರ್ 09: ನೇಪಾಳದಲ್ಲಿ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭಿಗಿಲೆದ್ದಿವೆ. ಇಂದು ಕೂಡ ಹಿಂಸಾಚಾರ ಮುಂದುವರೆದಿದೆ. ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ಅಲಿಯಾಸ್ ಪ್ರಚಂಡ ಅವರ ಮನೆ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಬೆಂಕಿಯ ಉಂಡೆಗಳನ್ನು ಎಸೆದಿದ್ದಾರೆ. ಓಲಿ ಸರ್ಕಾರದ ಸಚಿವರು ರಾಜೀನಾಮೆ. ಪ್ರತಿಭಟನಾಕಾರರು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಸಾವಿಗೆ ನೈತಿಕ ಹೊತ್ತು ಗೃಹ ಸಚಿವ ರಮೇಶ್ ಲೇಖಕ್ ಅಧಿಕೃತವಾಗಿ ರಾಜೀನಾಮೆ. ಸಾಮಾಜಿಕ ಮಾಧ್ಯಮ ಆಡಳಿತ ಸಮಸ್ಯೆಗಳ ಸರ್ಕಾರದ ನಿರ್ಬಂಧಗಳ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು, ಕಠ್ಮಂಡು ಸೇರಿದಂತೆ ಹಲವು ಹಿಂಸಾಚಾರಕ್ಕೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



Source link

Leave a Reply

Your email address will not be published. Required fields are marked *