ಛತ್ರಪತಿ ಶಿವಾಜಿಯಿಂದ Gen Zಗಳು ಕಲಿಯಬೇಕಾದ 6 ಜೀವನ ಪಾಠಗಳು

ಛತ್ರಪತಿ ಶಿವಾಜಿಯಿಂದ Gen Zಗಳು ಕಲಿಯಬೇಕಾದ 6 ಜೀವನ ಪಾಠಗಳು

ಛತ್ರಪತಿ ಶಿವಾಜಿಯಿಂದ Gen Zಗಳು ಕಲಿಯಬೇಕಾದ 6 ಜೀವನ ಪಾಠಗಳು

Chhatrapati Shivaji Maharaj: ಮರಾಠ ರಾಜರಾದ ಛತ್ರಪತಿ ಶಿವಾಜಿ ಮಹಾರಾಜರರಿಂದ ನಾವು ಕಲಿಯಬೇಕಾದ ವಿಷಯ ಬಹಳಷ್ಟಿದೆ. ಇವತ್ತು ಈ ಲೇಖನದ ಮೂಲಕ Gen Zಗಳು ಛತ್ರಪತಿ ಶಿವಾಜಿ ಮಹಾರಾಜರಿಂದ ಏನೆಲ್ಲಾ ಕಲಿಯಬೇಕು ಅನ್ನೋದನ್ನು ನೋಡೋಣ.

ಛತ್ರಪತಿ ಶಿವಾಜಿ: 16ನೇ ವಯಸ್ಸಿನಲ್ಲಿ ಟೋರ್ನಾ ಕೋಟೆಯನ್ನು ವಶಪಡಿಸಿಕೊಂಡರು. ಇದು ಸ್ವರಾಜ್ಯದ ಕಡೆಗೆ ಶಿವಾಜಿಯ ಮೊದಲನೇ ಹೆಜ್ಜೆ. ಅವರು ಸಂಪನ್ಮೂಲಗಳಿಗಾಗಿ ಕಾಯಲಿಲ್ಲ ಬದಲಾಗಿ ಏನಿದೆಯೊ ಅದನ್ನೇ ಸಮರ್ಥವಾಗಿ ಬಳಕೆ ಮಾಡಿದರು.

Gen Z ಏನು ಕಲಿಯಬೇಕು: ಸರಿಯಾದ ಸಮಯ ಬರಲಿ ಎಂದು ಕಾಯಬೇಡಿ. ನೀವು ಎಲ್ಲಿದ್ದೀರೋ ಅಲ್ಲಿಂದಲೇ, ನಿಮ್ಮ ಬಳಿ ಏನಿದೆಯೋ ಅದರಿಂದಲೇ ಶುರು ಮಾಡಿ,

ಛತ್ರಪತಿ ಶಿವಾಜಿ: ಶತ್ರುಗಳ ಜೊತೆ ಎದುರಲ್ಲಿ ಮಾತ್ರ ಯುದ್ಧ ಮಾಡಿಲ್ಲ, ಗೆರಿಲ್ಲಾ ಯುದ್ಧದ ಮೂಲಕ ಬುದ್ಧಿವಂತಿಕೆಯಿಂದ ಶತ್ರುಗಳನ್ನು ಸೋಲಿಸಿದರು.

Gen Z ಏನು ಕಲಿಯಬೇಕು: ನಿಮ್ಮ ಕನಸುಗಳನ್ನು ಧೈರ್ಯದಿಂದ ನನಸಾಗಿಸಿ, ಅದಕ್ಕಾಗಿ ಸ್ಟಾರ್ಟರ್ಜಿ ಬಳಸಿ, ಭಾವನೆಗಳನ್ನು ಅಡ್ಡ ತರಬೇಡಿ.

ಛತ್ರಪತಿ ಶಿವಾಜಿ: ಕರಾವಳಿ ರಕ್ಷಣೆ ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಂಡು ಮರಾಠ ನೌಕಾ ದಳವನ್ನು ಸ್ಥಾಪಿಸಿದರು. ಜೊತೆಗೆ ತನ್ನ ಸೈನಿಕರಿಗೆ ಹಿಟ್ & ರನ್ ತಂತ್ರಗಳನ್ನು ಕಲಿಸಿದನು.

Gen Z ಏನು ಕಲಿಯಬೇಕು: ಜೀವನದಲ್ಲಿ ಮುಂದುವರೆಯಬೇಕು ಅಂದ್ರೆ, ಹೊಂದಿಕೊಳ್ಳೋದನ್ನು, ಹೊಸ ವಿಷಯಗಳನ್ನು ಕಲಿಯುವುದನ್ನು ರೂಢಿಸಿಕೊಳ್ಳಿ.

ಛತ್ರಪತಿ ಶಿವಾಜಿ : ಯುದ್ಧದ ಸಮಯದಲ್ಲೂ ಸಹ ಶಿವಾಜಿ ತಮ್ಮ ರಾಜ್ಯದ ಮಹಿಳೆಯರು ಮತ್ತು ನಾಗರೀಕರಿಗೆ ಗೌರವ ನೀಡಿದರು. ನಿಷ್ಠೆಯಿಂದಿದ್ದವರಿಗೆ ಸನ್ಮಾನ ಮಾಡಿ, ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದರು.

Gen Z ಏನು ಕಲಿಯಬೇಕು: ನಾಯಕತ್ವ ಅಂದ್ರೆ ಅಧಿಕಾರ ಅಲ್ಲ, ಇದು ನಂಬಿಕೆ, ನ್ಯಾಯ ಮತ್ತು ಮೌಲ್ಯದ ಸಂಯೋಜನೆಯೂ ಆಗಿದೆ.

ಛತ್ರಪತಿ ಶಿವಾಜಿ : ಶಿವಾಜಿಯು ತನ್ನ ಸುತ್ತಲೂ ಅತ್ಯುತ್ತಮ ಸ್ನೇಹಿತರು ಮತ್ತು ಬುದ್ಧಿವಂತ ಸಲಹೆಗಾರರನ್ನು ನೇಮಿಸಿದರು. ಜನರಿಗೆ ಉದ್ಯೋಗ ಮತ್ತು ನಂಬಿಕೆ ನೀಡುವ ಮೂಲಕ ಅವರ ಸಬಲೀಕರಣ ಮಾಡಿದರು.

Gen Z ಏನು ಕಲಿಯಬೇಕು; ಯಶಸ್ಸು ಏಕಾಂಗಿ ಪಯಣ ಅಲ್ಲ, ಹಾಗಾಗಿ ನಿಮ್ಮ ಜನರನ್ನು ಹುಡುಕಿ ಜೊತೆಯಾಗಿ ಬೆಳೆಯಿರಿ.

ಛತ್ರಪತಿ ಶಿವಾಜಿ: ಆಯುರ್ವೇದ, ವೇದಿಕ್ ಸಂಪ್ರದಾಯ ಮತ್ತು ಎಲ್ಲಾ ನಂಬಿಕೆಗಳ ಮೇಲಿನ ಗೌರವವನ್ನು ಎತ್ತಿ ಹಿಡಿದರು. ಅಲ್ಲದೇ ಸ್ಥಳೀಯ ಭಾಷೆ ಮತ್ತು ಸಂಪ್ರದಾಯವನ್ನು ಪ್ರಚಾರ ಮಾಡಿದರು.

Gen Z ಏನು ಕಲಿಯಬೇಕು: ಆಧುನೀಕತೆ ಇರಲಿ, ಆದರೆ ನೀವು ಎಲ್ಲಿಂದ ಬಂದಿದ್ದೀರಿ ಅನ್ನೋದನ್ನು ಮರಿಬೇಡಿ. ಅಂದ್ರೆ ನಿಮ್ಮ ಮೂಲಕವನ್ನು ಮರೆಯವೇಡಿ.

Source link

Leave a Reply

Your email address will not be published. Required fields are marked *