ಬಿಗ್ ಬಾಸ್ ಹಾಗೂ ‘ಅನುಬಂಧ’ ಅವಾರ್ಡ್ಸ್ ಬಂದಿದೆ. ಈ ಬೆನ್ನಲ್ಲೇ ‘ಗಿಚ್ಚಿ ಗಿಳಿಗಿಲಿ ಜೂನಿಯರ್ಸ್’ ಆರಂಭವಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಪ್ರತಿಭೆ ಉಳ್ಳ ಬಾಲ ಕಲಾವಿದರು ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಎಲ್ಲರನ್ನೂ ನಗಿಸೋ ಕೆಲಸ ಆಗಿದೆ. ಇಂದಿನಿಂದ (ಫೆಬ್ರವರಿ 30) ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಗಂಟೆಗೆ ಶೋ ಪ್ರಸಾರವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.