Headlines

ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

ಗಿಲ್ಲಿ-ಕಾವ್ಯಾ ಮಧ್ಯೆ ಚರ್ಚೆಯಾಗಿ ಹನಿಮೂನ್​ವರೆಗಿನ ವಿಷಯ? ವಿಡಿಯೋ ಫುಲ್ ವೈರಲ್

ಬಿಗ್ ಬಾಸ್ ಮನೆಯ ಸ್ಪರ್ಧಿಗಳಾಗಿದ್ದ ಕಾವ್ಯ ಶೈವ ಹಾಗೂ ಗಿಲ್ಲಿ ನಟನ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಧವ್ಯ ಬೆಳೆದಿದೆ. ಹೊರ ಹೋದಮೇಲೂ ಅದು ಮುಂದುವರಿದಿದೆ. ಇಬ್ಬರ ಮಧ್ಯೆ ಹನಿಮೂನ್ ಹೋಗೋ ಚರ್ಚೆಗಳು ಆಗಿವೆ. ದೊಡ್ಮನೆ ಹಬ್ಬದಲ್ಲಿ ಈ ವಿಷಯಗಳ ಚರ್ಚೆಗೆ ಬಂದಿವೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಈ ಪ್ರೋಮೋ ಸಾಕಷ್ಟು ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *