ರಕ್ಷಿತಾ ಶೆಟ್ಟಿ ಅವರು ದೊಡ್ಮನೆಯಲ್ಲಿ ಸಾಕಷ್ಟು ಹೆಸರು ಮಾಡಿದರು. ಅವರು ರನ್ನರ್ ಅಪ್ ಕೂಡ ಆಗಿದ್ದರು. ಅವರು ದೊಡ್ಮನೆ ಹಬ್ಬದಲ್ಲಿ ಕಣ್ಣೀರು ಹಾಕಿದ್ದಾರೆ. ಆಗ ವೇದಿಕೆ ಏರಿದ ರಘು ಹಾಗೂ ಗಿಲ್ಲಿ ರಕ್ಷಿತಾನ ಸಮಾಧಾನ ಮಾಡಿದ್ದು ಕಾಣಿಸಿತು. ಬಿಗ್ ಬಾಸ್ ಮನೆ, ಸಹ ಸ್ಪರ್ಧಿಗಳನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಈ ಕಣ್ಣೀರು ಬಂದಿದೆ. ಏಪ್ರಿಲ್ 14 ಮಧ್ಯಾಹ್ನ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಸತತ ಮೂರು ಗಂಟೆ ಈ ಮನರಂಜನೆ ಸಿಗಲಿದೆ ಎಂಬುದು ವಿಶೇಷ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.