Headlines

ರಿಷಾ ಮುಖಕ್ಕೆ ಮಸಿ ಬಳಿದು ಕೆಂಡದಂತಹ ಕಾರಣ ನೀಡಿದ ರಘು, ಗಿಲ್ಲಿ

ರಿಷಾ ಮುಖಕ್ಕೆ ಮಸಿ ಬಳಿದು ಕೆಂಡದಂತಹ ಕಾರಣ ನೀಡಿದ ರಘು, ಗಿಲ್ಲಿ


ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದ ರಿಷಾ (ರಿಶಾ) ಅವರು ಅನೇಕರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗಿಲ್ಲಿ ನಟ (ಗಿಲ್ಲಿ ನಟ) ಜೊತೆಯಲ್ಲಿ ಅವರು ಆತ್ಮೀಯವಾಗಿ ನಡೆದುಕೊಂಡಿದ್ದರು. ಆದರೆ ಈಗ ಗಿಲ್ಲಿ ಹಾಗೂ ರಿಷಾ ನಡುವೆ ಜಗಳ ಶುರುವಾಗಿದೆ. ಗಿಲ್ಲಿಯಾಗಿದೆಯೇ ಧನುಶ್, ರಘು ಮುಂತಾದವರು ಕೂಡ ರಿಷಾ ವರ್ತನೆಯನ್ನು ಖಂಡಿಸಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿ ಹಾಳಾಗುತ್ತಿರುವುದು ರಿಷಾ ಅವರಿಂದ’ ಎಂದು ಅಭಿಷೇಕ್ ಹೇಳಿದ್ದಾರೆ. ರಿಷಾ ಮುಖಕ್ಕೆ ಮಸಿ ಬಳಿಯಲಾಗಿದೆ. ಅದಕ್ಕೆ ಸೂಕ್ತ ಕಾರಣವನ್ನೂ ಒದಗಿಸಲಾಗಿದೆ. ‘ನಾನು ಇರುವುದೇ ಹೀಗೆ’ ಎಂದು ರಿಷಾ ಅವರು ವಾದ ಮಾಡಿದ್ದಾರೆ. ‘ಮನೆಯಲ್ಲಿ ನಾನು ಹೆಂಗೆಂಗೊ ಇರುತ್ತೇನೆ. ಮನೆಯಲ್ಲಿ ನಾನು ಬಟ್ಟೆ ಬಿಚ್ಚಿಕೊಂಡು ಇದ್ದರೆ ಚಪ್ಪಲಿ ತಗೊಂಡು ಬಂದು ಆಚೆ ಕಳಿಸುತ್ತಾರೆ’ ಎಂದು ರಘು ಅವರು ತಿರುಗೇಟು ನೀಡಿದ್ದಾರೆ. ನವೆಂಬರ್ 3 ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ 12) ಸಂಚಿಕೆಯ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *