ಗಿಲ್ಲಿ ಅಭಿಮಾನಿಗಳನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ

ಗಿಲ್ಲಿ ಅಭಿಮಾನಿಗಳನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ


ಗಿಲ್ಲಿ ನಟ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ಅವರಿಗೆ ಗಿಲ್ಲಿ ಅಭಿಮಾನಿಗಳು ತೊಂದರೆ ಕೊಡುತ್ತಾರೆ. ಇದು ಹಾಗೆಯೇ ಆಗಿದೆ. ಸಂದರ್ಶನದಲ್ಲಿ ಗಿಲ್ಲಿಗೆ ಕೆಟ್ಟ ಶಬ್ದಗಳಲ್ಲಿ ಸತೀಶ್ ಬೈದಿದ್ದರು. ಅವರನ್ನು ಕೊಳಕ ಎಂದೆಲ್ಲ ಹೇಳಿದ್ದರು. ಇದಕ್ಕೆ ಅವರು ದಂಡ ತೆತ್ತ ಅಗತ್ಯವಿದೆ. ಕಾರ್ಯಕ್ರಮ ಒಂದಕ್ಕೆ ಸತೀಶ್ ತೆರಳಿದ್ದರು. ಅವರ ಹೊರ ಬರುವಾಗ ಎಲ್ಲರೂ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದಾರೆ. ಅವರ ಕಾರು ಪೂರ್ತಿಯಾಗಿ ಗಿಲ್ಲಿ ಹೆಸರಿನಿಂದ ತುಂಬಿ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *