ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಕಳಪೆ ಹಾಗೂ ಉತ್ತಮ ನೀಡಲಾಯಿತು. ವೇಳೆ ಅಶ್ವಿನಿ ಅವರಿಗೆ ಗಿಲ್ಲಿ ಕಳಪೆ ಮತ್ತು ಸಾಲು ಸಾಲು ಕಾರಣ ಕೊಟ್ಟರು. ಗಿಲ್ಲಿ ಇಷ್ಟು ಸಿಟ್ಟಿನಿಂದ ಮಾತನಾಡಿದ್ದನ್ನು ಯಾರು ನೋಡಿಯೇ ಇರಲಿಲ್ಲ ಎಂದು ತಪ್ಪಿಲ್ಲ ಬಿಡಿ. ಆ ಸಂದರ್ಭದ ವಿಡಿಯೋ ಇದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.