Headlines

ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ

ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ


ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಡುತ್ತಿದ್ದಾರೆ. ಈ ವಾರ ಕುಟುಂಬ ವೀಕ್. ಈ ವೇಳೆ ಧನುಷ್ ತಾಯಿ ಅವರು ಬಿಗ್ ಬಾಸ್ ಗೆ ಬಂದಿದ್ದಾರೆ. ಆಗ ಗಿಲ್ಲಿಯನ್ನು ಹಾಡಿ ಹೊಗಳಿದ್ದಾರೆ. ‘ಧನುಷ್ ಇಲ್ಲ ಎಂದಿದ್ರೆ ವೋಟ್ನ ಗಿಲ್ಲಿಗೆ ಹಾಗ್ತಾ ಇದ್ದೆ. ಅವನ ಕಾಮಿಡಿ ಇಷ್ಟವಾಗುತ್ತದೆ. ಅವನು ಇಲ್ದೆ ಇದ್ದದ್ರೆ ಎಲ್ಲರಿಗೂ ಬೇಸರ ಬರುತ್ತಿತ್ತು’ ಎಂದು. ಈ ಮಾತನ್ನು ಕೇಳಿ ಮನೆಯವರಿಗೆ ಅಚ್ಚರಿ ಆಗಿದೆ. ಇದು ಗಿಲ್ಲಿ ಫ್ಯಾನ್ ಎಷ್ಟು ಹೇಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *