‘ಕೆಂಪೇಗೌಡ’ ಸಿನಿಮಾದಲ್ಲಿ ಸುದೀಪ್ ಅವರ ಮೀಸೆ ಸಾಕಷ್ಟು ಗಮನ ಸೆಳೆದಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದೆ. ಈ ಬಳಿಕ ಚಿತ್ರದ ಅನೇಕರು ಸುದೀಪ್ ರೀತಿಯೇ ಮೀಸೆ ಬಿಟ್ಟಿದ್ದರು. ಗಿಲ್ಲಿ ನಟ ಕೂಡ ಇದನ್ನೇ ಅನುಕರಿಸಿದ್ದರು. ಈಗ ಸುದೀಪ್ ಬರುವ ಮೊದಲೇ ಕತ್ತರಿ ಬಿದ್ದಿದೆ. ಅನೇಕರು ಇದಕ್ಕೆ ಸಹಾಯ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.