Bigg Boss 12 ಮನೆಯ ತ್ರಿಕೋನ ಲವ್​ಸ್ಟೋರಿ ಈಗ ಸಿನಿಮಾ! ನಾಯಕ- ನಾಯಕಿ, ನಿರ್ದೇಶಕ ಇವರೇ ನೋಡಿ | Gilli Nata Telling Bigg Boss 12 Triangle Love Story As Cinema Story Suc

ಆಗ ಕಾವ್ಯಾ ಶೈವ ಥೋ ಇದು ನಿನ್ನದೇ ಸ್ಟೋರಿ, ಯಾವುದೇ ಸಿನಿಮಾದ್ದು ಅಲ್ಲ ಎನ್ನುತ್ತಾರೆ. ಆಗ ಗಿಲ್ಲಿ, ಅಲ್ಲಪ್ಪ ಇದು ಸಿನಿಮಾ ಸ್ಟೋರಿ ಎಂದಾಗ ಕಾವ್ಯಾ, ಕೇಳಿಸಿಕೊಂಡ್ರಾ ರಕ್ಷಿತಾ, ನಿಮ್ಮದೇ ವಿಷ್ಯ ಹೇಳ್ತಿರೋದು ಎಂದಾಗ ಸಿಟ್ಟಿನಿಂದ ರಕ್ಷಿತಾ, ನಾನೇನೂ ಕೇಳಿಸಿಕೊಂಡಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಇದೊಂದು ಸಿನಿಮಾ ಆದ್ರೂ ಅಚ್ಚರಿಯಿಲ್ಲ, ಗಿಲ್ಲಿ ನಟನೇ ನಿರ್ದೇಶಕ ಕಮ್​ ನಾಯಕ ಎನ್ನುತ್ತಿದ್ದಾರೆ ನೆಟ್ಟಿಗರು.

Source link

Leave a Reply

Your email address will not be published. Required fields are marked *