ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಆದ ಲೆಕ್ಕಾಚಾರದಲ್ಲಿ ಕಾವ್ಯಾ ಶೈವ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ನಾಮಿನೇಟ್ ಮಾಡಿದ್ದರು. ಇದು ಇತ್ತೀಚೆಗೆ. ಇದಕ್ಕೆ ಕಾರಣ ಏನು ಎಂದು ಗಿಲ್ಲಿ ಕೇಳಿದರು. ಕಾವ್ಯ ಇಷ್ಟ ಎಂದು ರಕ್ಷಿತಾ ಹೇಳುತ್ತಾರೆ ಮತ್ತು ನಾಮಿನೇಟ್ ಮಾಡುತ್ತಾರೆ. ಈ ದ್ವಂದ್ವ ನೀತಿಯನ್ನು ಗಿಲ್ಲಿ ಪ್ರಶ್ನೆ ಮಾಡಿದರು. ಸ್ಪಂದನಾ ಎಲಿಮಿನೇಟ್ ಆದಾಗ ರಕ್ಷಿತಾ ಏಕೆ ಅತ್ತಿಲ್ಲ ಎಂದು ಕೇಳಲಾಯಿತು. ಇದಕ್ಕೆ ರಕ್ಷಿತಾ ಬಳಿ ಉತ್ತರ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.