Headlines

ಕೃಷಿ ಮೇಳದಲ್ಲಿ ಗಮನಸೆಳೆದ ಜಿರಳೆ ಪಕೋಡ, ರೇಷ್ಮೆ ಹುಳು ಸೂಪ್, ಮಿಡತೆಯ ಮಂಚೂರಿಯನ್

ಕೃಷಿ ಮೇಳದಲ್ಲಿ ಗಮನಸೆಳೆದ ಜಿರಳೆ ಪಕೋಡ, ರೇಷ್ಮೆ ಹುಳು ಸೂಪ್, ಮಿಡತೆಯ ಮಂಚೂರಿಯನ್


ಬೆಂಗಳೂರು, ನವೆಂಬರ್ 16: ವಿಶ್ವವಿದ್ಯಾಲಯದ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ನಡೆಯುತ್ತಿರುವ ಕೃಷಿ ಮೇಳ ಸಾರ್ವಜನಿಕರು ಫಿದಾ ಆಗಿದ್ದಾರೆ. ಚೀನಾ, ಥೈಲ್ಯಾಂಡ್‌ಗಳಲ್ಲಿ ಕಾಣ ಸಿಗುವಂತ ಹುಳು ಹುಪ್ಪಟೆಗಳ ಆಹಾರ ನೋಡುಗರ ಗಮನ ಸೆಳೆದಿವೆ. ರೇಷ್ಮೆ ಹುಳು ಸೂಪ್, ಜಿರಳೆಯ ಪಕೋಡ, ಗೊಬ್ಬರ ಹುಳುವಿನ ಬರ್ಗರ್ ಆಯಂಡ್ ಸೂಪ್, ಮಿಡತೆಯ ಮಂಚೂರಿಯನ್ ಹೀಗೆ ಹಲವು ಬಗೆಯ ಆಹಾರ ಇಲ್ಲಿ ಕಾಣಸಿಗುತ್ತದೆ. ಜಿಕೆವಿಕೆ ವಿದ್ಯಾರ್ಥಿಗಳೇ ಅಡುಗೆ ಮಾಡಿ ಇವನ್ನು ತಯಾರಿಸುತ್ತಾರೆ, ಗರ್ಭಿಣಿಯರಿಗೆ ಇದು ಅತ್ಯಂತ ಪೌಷ್ಟಿಕ ಆಹಾರ ಎಂದು ವಿದ್ಯಾರ್ಥಿಗಳು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *