ನವದೆಹಲಿ, ಸೆಪ್ಟೆಂಬರ್ 26: . ವರ್ಷದ ವರ್ಷದ ಮೊದಲ ತಿಂಗಳು ಸಾಲದ (ಸಾಲ) ಪ್ರಮಾಣ ಹೆಚ್ಚಲು ಮುಖ್ಯ ಅಮೆರಿಕನ್ ಡಾಲರ್ ಮೌಲ್ಯ ಕಡಿಮೆ ಆಗಿರುವುದೂ. ಈ 21 ಟ್ರಿಲಿಯನ್ ಡಾಲರ್ನಷ್ಟು ಏರಿಕೆಯೊಂದಿಗೆ ಇದೀಗ ಇರುವ ಇರುವ ಸಾಲದ ಮೊತ್ತ 337.7 ಟ್ರಿಲಿಯನ್ ಡಾಲರ್ಗೆ. ಅಂದರೆ, ಅಮೆರಿಕ ಜಿಡಿಪಿಯ 11 ಪಟ್ಟು ಮೊತ್ತದಷ್ಟು ಸಾಲವು ಜಾಗತಿಕವಾಗಿ ಇದೆ.
ಆರು ಆರು ತಿಂಗಳು 21 ಟ್ರಿಲಿಯನ್ ಡಾಲರ್ ಸಾಲಕ್ಕೆ ಅತಿಹೆಚ್ಚು ಕೊಡುಗೆ ಬಂದಿರುವುದು, ಫ್ರಾನ್ಸ್, ಅಮೆರಿಕ, ಜರ್ಮನಿ, ಮತ್ತು ಜಪಾನ್. ಕೋವಿಡ್ ಸಂದರ್ಭದಲ್ಲಿ ಮಾತ್ರ ಪರಿಯ ಸಾಲ ಕಂಡುಬಂದಿತ್ತು ಎಂದು ಹೇಳುತ್ತದೆ.
ಇದನ್ನೂ ಓದಿ: ಹೊಸ ನಿಯಮಗಳು; ಯುಪಿಐ, ಎಲ್ಪಿಜಿ, ಬಡ್ಡಿಯಲ್ಲಿ?
ಇನ್ನು, ಭಾರತ ಸೇರಿದಂತೆ ಮಾರುಕಟ್ಟೆಗಳ ದೇಶಗಳಲ್ಲಿ ಈ ಈ ಆರು ತಿಂಗಳಲ್ಲಿ 3.4 ಟ್ರಿಲಿಯನ್ ಡಾಲರ್. ಈ ಎಮರ್ಜಿಂಗ್ ಒಟ್ಟು ಸಾಲ 109 ಟ್ರಿಲಿಯನ್.
ಅತಿಹೆಚ್ಚು ಸಾಲ 10 ದೇಶಗಳ
- ಅಮೆರಿಕ: 32.9 ಟ್ರಿಲಿಯನ್
- ಚೀನಾ: 15 ಟ್ರಿಲಿಯನ್
- ಜಪಾನ್: 10.9 ಟ್ರಿಲಿಯನ್
- ಬ್ರಿಟನ್: 3.4 ಟ್ರಿಲಿಯನ್
- ಫ್ರಾನ್ಸ್: 3.4 ಟ್ರಿಲಿಯನ್
- ಇಟಲಿ: 3.1 ಟ್ರಿಲಿಯನ್
- ಭಾರತ: 3 ಟ್ರಿಲಿಯನ್
- ಜರ್ಮನಿ: 2.8 ಟ್ರಿಲಿಯನ್
- ಕೆನಡಾ: 2.3 ಟ್ರಿಲಿಯನ್
- ಬ್ರೆಜಿಲ್: 1.8 ಟ್ರಿಲಿಯನ್
ಇದನ್ನೂ ಓದಿ: ಹಬ್ಬಗಳ ಮಾಸ ಅಕ್ಟೋಬರ್ನಲ್ಲಿ 21 ದಿನ ಬ್ಯಾಂಕ್ ರಜೆ; ಇಲ್ಲಿದೆ
ಜಿಡಿಪಿ ಮತ್ತು ಅನುಪಾತ (ಜಿಡಿಪಿ ಅನುಪಾತಕ್ಕೆ ಸಾಲ) ಹೆಚ್ಚು ದೇಶಗಳು
- ಲೆಬನಾನ್:. 283
- ಸೂಡಾನ್:. 256
- ಜಪಾನ್:. 255
- ಸಿಂಗಾಪುರ್:. 168
- ಎರಿಟ್ರಿಯಾ:. 164
- ಗ್ರೀಸ್:. 162
- ಅರ್ಜೆಂಟೀನಾ:. 155
- ವೆನಿಜುವೆಲಾ:. 146
- ಇಟಲಿ: ಶೇ 135
- ಭೂತಾನ್:. 123
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ