ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಕಲಾವಿದೆ: 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗಿ | Global Teacher Prize 2026 Winner Rubel Nagi

ರೂಬಲ್ ನಾಗಿ ಅವರು ಮೂಲತಃ ಮುಂಬೈ ಮೂಲದ ಕಲಾವಿದೆ, ಭಿತ್ತಿಚಿತ್ರಕಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಅವರು ಲಂಡನ್‌ನ ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್‌ನಲ್ಲಿ ತರಬೇತಿ ಪಡೆದಿದ್ದಾರೆ. ಆರಂಭದಲ್ಲಿ ನಾಗಿಯವರು ತಮ್ಮ ಶಿಲ್ಪಕಲಾಕೃತಿ ಮತ್ತು ಭಿತ್ತಿಚಿತ್ರಗಳಿಗೆ ಖ್ಯಾತಿಯನ್ನು ಗಳಿಸಿದರು, ತರಗತಿಯ ಕೋಣೆಯ ಪರಿಕಲ್ಪನೆಯನ್ನು ಬದಲಾಯಿಸಿದ ಅವರು ರೂಬಲ್ ನಾಗಿ ಕಲಾ ಪ್ರತಿಷ್ಠಾನ (RNAF)ವನ್ನು ಸ್ಥಾಪಿಸಿದ್ದಾರೆ.

ರೂಬಲ್ ನಾಗಿ ಕಲಾ ಪ್ರತಿಷ್ಠಾನದಡಿ ಅವರು ಮಿಸಾಲ್ ಮುಂಬೈ ಹೆಸರಿನಡಿ ಕೊಳೆಗೇರಿಗಳು ಮತ್ತು ಹಳ್ಳಿಗಳಲ್ಲಿ 155,000 ಕ್ಕೂ ಹೆಚ್ಚು ಮನೆಗಳಿಗೆ ಬಣ್ಣ ಬಳಿದು ದುರಸ್ತಿ ಮಾಡಿದ್ದಾರೆ., ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸಿದ್ದಾರೆ ಮತ್ತು 100 ಹಿಂದುಳಿದ ಸಮುದಾಯಗಳು ಮತ್ತು ಹಳ್ಳಿಗಳಲ್ಲಿ 800 ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಭಾರತದಾದ್ಯಂತ ಮಸುಕಾದ ಬೇಡದ ಗೋಡೆಗಳನ್ನು ಬಳಸಿ ಕುತೂಹಲ, ಸೃಜನಶೀಲತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹುಟ್ಟುಹಾಕುವ ಸಂವಾದಾತ್ಮಕ ಶೈಕ್ಷಣಿಕ ಭಿತ್ತಿಚಿತ್ರಗಳಾಗಿ ಮರು ರೂಪಿಸಿದ್ದಾರೆ.

Source link

Leave a Reply

Your email address will not be published. Required fields are marked *