ಗಣನೀಯ ಇಳಿಕೆಯ ನಂತರ ಏರುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಇದು ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರಿಗೆ ನೆಮ್ಮದಿ ನೀಡಿದ್ದು, ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿಯ ನಿಖರ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗಣನೀಯ ಇಳಿಕೆಯ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಏರಿಕೆಯತ್ತ ಸಾಗಲಾರಂಭಿಸಿತ್ತು. ಹಾಗಾಗಿ ಚಿನ್ನ ಮತ್ತು ಬೆಳ್ಳಿ ಯಾವಾಗ ಖರೀದಿ ಮಾಡಬೇಕು ಎಂಬುದರ ಬಗ್ಗೆ ಸಾಮಾನ್ಯ ಜನರಿಗೆ ಗೊಂದಲವಿರುತ್ತದೆ. ಇಂದು ಚಿನ್ನದ ಬೆಲೆ ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರಿಗೆ ನೆಮ್ಮದಿಯನ್ನುಂಟು ಮಾಡಿದೆ.

ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹಾಗಾಗಿ ನಿನ್ನೆ ಬೆಲೆಯಲ್ಲಿಯೇ ಚಿನ್ನವನ್ನು ಖರೀದಿಸಬಹುದು. ಶನಿವಾರ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,650 ರೂ.ಗಳಷ್ಟು ಏರಿಕೆಯಾಗಿತ್ತು. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

1 ಗ್ರಾಂ: 15,660 ರೂಪಾಯಿ

8 ಗ್ರಾಂ: 1,25,280 ರೂಪಾಯಿ

10 ಗ್ರಾಂ: 1,56,600 ರೂಪಾಯಿ

100 ಗ್ರಾಂ: 15,66,000 ರೂಪಾಯಿ

1 ಗ್ರಾಂ: 14,355 ರೂಪಾಯಿ

8 ಗ್ರಾಂ: 1,14,840 ರೂಪಾಯಿ

10 ಗ್ರಾಂ: 1,43,550 ರೂಪಾಯಿ

100 ಗ್ರಾಂ: 14,35,500 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,44,200 ರೂಪಾಯಿ, ಮುಂಬೈ: 1,43,550 ರೂಪಾಯಿ, ದೆಹಲಿ: 1,43,700 ರೂಪಾಯಿ, ಕೋಲ್ಕತ್ತಾ: 1,43,550 ರೂಪಾಯಿ, ಬೆಂಗಳೂರು: 1,43,550 ರೂಪಾಯಿ, ಹೈದರಾಬಾದ್: 1,43,550 ರೂಪಾಯಿ, ಪುಣೆ: 1,43,550 ರೂಪಾಯಿ, ಅಹಮದಾಬಾದ್: 1,43,600 ರೂಪಾಯಿ

ಇದನ್ನೂ ಓದಿ: ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ; ಲಕ್ಷ ಲಕ್ಷ ಸಂಪಾದಿಸುವ ಆಸೆಯಿದ್ರೆ ಆರಂಭಿಸಿ ಅತ್ಯುತ್ತಮ ಬ್ಯುಸಿನೆಸ್

ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆ ದರಗಳು ಸ್ಥಿರವಾಗಿವೆ. ಇಂದಿನ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ

10 ಗ್ರಾಂ: 2,850 ರೂಪಾಯಿ

100 ಗ್ರಾಂ: 28,500 ರೂಪಾಯಿ

1000 ಗ್ರಾಂ: 2,85,000 ರೂಪಾಯಿ

ಇದನ್ನೂ ಓದಿ: ಕಚ್ಚಾತೈಲ ಖರೀದಿಗೆ ಭಾರತದ ಬಳಿ ಇದೆ ಹಲವು ಆಯ್ಕೆ: ಯಾವುದೇ ದೇಶದಿಂದಲೂ ತೈಲ ಖರೀದಿಸಲು ಭಾರತ ಸ್ವತಂತ್ರವಾಗಿದೆ: ರಷ್ಯಾ

Source link
ಇಂದಿನ ಚಿನ್ನ, ಬೆಳ್ಳಿ ಬೆಲೆ ನೋಡಿ ನಿರಾಳರಾದ್ರು ಚಿನ್ನಾಭರಣ ಪ್ರಿಯರು, ಹೂಡಿಕೆದಾರರು