ಸದ್ಯದ ಮಾರುಕಟ್ಟೆ ಟ್ರೆಂಡ್ ಪ್ರಕಾರ, ಚಿನ್ನದ ಬೆಲೆ ಸ್ಥಿರವಾಗಿರಬಹುದು. ಬಜೆಟ್ನಲ್ಲಿ ಆಮದು ಸುಂಕ ಇಳಿಸಿದರೆ ಬೆಲೆ ಮತ್ತಷ್ಟು ಇಳಿಯಲಿದೆ. ಏರಿಸಿದರೆ, ಬೆಲೆ ಗಗನಕ್ಕೇರಲಿದೆ. ಹಾಗಾಗಿ, ಈಗ ಅರ್ಧದಷ್ಟು ಖರೀದಿಸಿ, ಬಜೆಟ್ಗಾಗಿ ಕಾಯುವುದು ಉತ್ತಮ ತಂತ್ರ.