Headlines

Gold, Silver Rate Today: ಚಿನ್ನದ ದರ ಸಮರ; ಒಂದೇ ದಿನದಲ್ಲಿ ಬಂಗಾರ, ಬೆಳ್ಳಿ ದರ ಇಷ್ಟೆಲ್ಲ ಬದಲಾವಣೆ ಆಗಿದ್ಯಾ? | Gold And Silver Rate Today In India Bangalore Delhi Hyderabad Chennai Report

ಭಾರತೀಯ ಷೇರು ಮಾರುಕಟ್ಟೆಗಳು ಕೂಡ ಇಳಿಕೆಯಾಗಿದೆ. ದಕ್ಷಿಣ ಭಾರತದ ನಗರಗಳಲ್ಲಿ ಬಂಗಾರದ ಬೆಲೆ ಮಾತ್ರ ಉತ್ತರದ ನಗರಗಳಿಗಿಂತ ಹೆಚ್ಚಿದೆ.

ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು ರೂ. 1,53,030.

ಚೆನ್ನೈ ನಗರವು ಮಾತ್ರ ದೇಶದಲ್ಲೇ ಅತ್ಯಂತ ಹೆಚ್ಚು ಬೆಲೆ ಹೊಂದಿದ್ದು (ರೂ. 1,53,740), ಹೈದರಾಬಾದ್ ಮತ್ತು ಬೆಂಗಳೂರು ಕೂಡ ಹೆಚ್ಚಿನ ದರಗಳನ್ನು ಹೊಂದಿವೆ.

Source link

Leave a Reply

Your email address will not be published. Required fields are marked *