ಕೇಂದ್ರ ಬಜೆಟ್‌ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕುಸಿತ; ಕಳೆದ 4 ದಿನದ ಚಿನ್ನದ ಬೆಲೆ ಟ್ರ್ಯಾಕ್ ರೆಕಾರ್ಡ್ ಇಲ್ಲಿದೆ | Gold Price Drops After Budget 24k Gold Falls By 27320 Per 10 Grams In 4 Days Kvn

ಇದೀಗ ಕೇಂದ್ರ ಬಜೆಟ್‌ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, 24 ಕ್ಯಾರಟ್ ಪ್ರತಿ ಗ್ರಾಮ್‌ಗೆ 905 ರುಪಾಯಿ ಹಾಗೂ 22 ಕ್ಯಾರಟ್ ಪ್ರತಿ ಗ್ರಾಮ್‌ಗೆ 830 ರುಪಾಯಿ ಕುಸಿತ ಕಂಡಿದೆ. ಹೀಗಾಗಿ ಇಂದಿನ 24 ಕ್ಯಾರಟ್ ಚಿನ್ನದ ಬೆಲೆ 15,153 ಹಾಗೂ 22 ಕ್ಯಾರಟ್ ಚಿನ್ನದ ಬೆಲೆ 13,890 ರುಪಾಯಿಗಳಾಗಿವೆ. ಅಂದರೆ ಕಳೆದ ನಾಲ್ಕು ದಿನದಲ್ಲಿ 24 ಕ್ಯಾರಟ್ ಪ್ರತಿ ಗ್ರಾಮ್‌ ಚಿನ್ನಕ್ಕೆ 2,732, ಪ್ರತಿ ಹತ್ತು ಗ್ರಾಮ್‌ಗೆ 27,320 ರುಪಾಯಿ ಇಳಿಕೆಯಾಗಿದೆ.

Source link

Leave a Reply

Your email address will not be published. Required fields are marked *