Headlines

Gold Rates: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ

Gold Rates: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ


ಚಿನ್ನದ ದರಗಳು: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ

ಬೆಂಗಳೂರು, ಮಾರ್ಚ್ 13: ನಿನ್ನೆಯಂತೆ ಇವತ್ತು ಶುಕ್ರವಾರವೂ ಚಿನ್ನದ ಬೆಲೆಯಲ್ಲಿ (ಚಿನ್ನದ ದರಗಳು) ಇಳಿಕೆಯಾಗಿದೆ. ಸತತ ಎರಡು ದಿನ ಏರಿಕೆ ಬಳಿಕ, ಸತತ ಎರಡು ದಿನ ಇಳಿಕೆಯಾಗಿದೆ. ನಿನ್ನೆ 100 ರೂ ತಗ್ಗಿದ್ದ ಇದರ ಬೆಲೆ ಇವತ್ತು 90 ರೂ ಇಳಿದಿದೆ. ವಿದೇಶದಲ್ಲಿ ಹಲವೆಡೆ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,47,800 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,61,240 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 28,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,47,800 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 28,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 13ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,124 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,780 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,093 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,124 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,780 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 14,780 ರೂ
  • ಬೆಲೆ: 14,900 ರೂ
  • ಮುಂಬೈ: 14,780 ರೂ
  • ದೆಹಲಿ: 14,795 ರೂ
  • ಕೋಲ್ಕತಾ: 14,780 ರೂ
  • ಕೇರಳ: 14,780 ರೂ
  • ಅಹ್ಮದಾಬಾದ್: 14,785 ರೂ
  • ಜೈಪುರ: 14,795 ರೂ
  • ಲಕ್ನೋ: 14,795 ರೂ
  • ಭುವನೇಶ್ವರ್: 14,780 ರೂ

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್ಬಿಐ ಮಿತಿಯಲ್ಲಿ ಬೆಲೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 620 ರಿಂಗಿಟ್ (14,560 ರೂಪಾಯಿ)
  • ದುಬೈ: 571.75 ಡಿರಾಮ್ (14,386 ರೂಪಾಯಿ)
  • ಅಮೆರಿಕ: 160.50 ಡಾಲರ್ (14,830 ರೂಪಾಯಿ)
  • ಸಿಂಗಾಪುರ: 203.90 ಸಿಂಗಾಪುರ ಡಾಲರ್ (14,724 ರೂಪಾಯಿ)
  • ಕತಾರ್: 569 ಕತಾರಿ ರಿಯಾಲ್ (14,418 ರೂ)
  • ಸೌದಿ ಅರೇಬಿಯಾ: 580 ಸೌದಿ ರಿಯಾಲ್ (14,279 ರೂಪಾಯಿ)
  • ಓಮನ್: 60.65 ಒಮಾನಿ ರಿಯಾಲ್ (14,572 ರೂಪಾಯಿ)
  • ಕುವೇತ್: 46.54 ಕುವೇತಿ ದಿನಾರ್ (14,028 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 280 ರೂ
  • ಬೆಲೆ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *