Gold Rate Today Bangalore: ಮತ್ತೆ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ

Gold Rate Today Bangalore: ಮತ್ತೆ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ


ಬೆಂಗಳೂರು, ಡಿಸೆಂಬರ್ 15: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಏರಿಕೆ ಕಂಡಿವೆ. ಚಿನ್ನದ ಬೆಲೆ (ಚಿನ್ನದ ದರ) ಸೋಮವಾರ ಗ್ರಾಮಕ್ಕೆ 75 ರೂಗಳಷ್ಟಿದೆ. ಅಪರಂಜಿ ಚಿನ್ನದ ಬೆಲೆ 13,400 ರೂ ಗಡಿ ದಾಟಿ ಈಗ 13,500 ರೂ ಗಡಿ ಸಮೀಪಕ್ಕೆ ದೌಡಿಸಿದೆ. ಆಭರಣ ಚಿನ್ನದ ಬೆಲೆಯು 12,350 ರೂ ಮುಟ್ಟಿದೆ. ವಿದೇಶದಲ್ಲಿ ಹಲವೆಡೆ ಬೆಲೆ ಏರಿದೆ. ಇನ್ನು, ಬೆಳ್ಳಿ ಬೆಲೆಯೂ ಮೂರು ರೂ, ಬೆಂಗಳೂರಿನಲ್ಲಿ ಇದರ ಬೆಲೆ 200 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,23,500 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,34,730 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 20,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,23,500 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 20,100 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 21,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 15ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,473 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,350 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,105 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 201 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,473 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,350 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 201 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,350 ರೂ
  • ಬೆಲೆ: 12,460 ರೂ
  • ಮುಂಬೈ: 12,350 ರೂ
  • ದೆಹಲಿ: 12,365 ರೂ
  • ಕೋಲ್ಕತಾ: 12,350 ರೂ
  • ಕೇರಳ: 12,350 ರೂ
  • ಅಹ್ಮದಾಬಾದ್: 12,355 ರೂ
  • ಜೈಪುರ: 12,365 ರೂ
  • ಲಕ್ನೋ: 12,365 ರೂ
  • ಭುವನೇಶ್ವರ್: 12,350 ರೂ

ಇದನ್ನೂ ಓದಿ: ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ತಗ್ಗುತ್ತಿದೆಯಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 553 ರಿಂಗಿಟ್ (12,253 ರೂಪಾಯಿ)
  • ದುಬೈ: 479.75 ಡಿರಾಮ್ (11,835 ರೂಪಾಯಿ)
  • ಅಮೆರಿಕ: 133.50 ಡಾಲರ್ (12,097 ರೂಪಾಯಿ)
  • ಸಿಂಗಾಪುರ: 173.90 ಸಿಂಗಾಪುರ ಡಾಲರ್ (12,200 ರೂಪಾಯಿ)
  • ಕತಾರ್: 478 ಕತಾರಿ ರಿಯಾಲ್ (11,885 ರೂ)
  • ಸೌದಿ ಅರೇಬಿಯಾ: 487 ಸೌದಿ ರಿಯಾಲ್ (11,760 ರೂಪಾಯಿ)
  • ಓಮನ್: 50.50 ಒಮಾನಿ ರಿಯಾಲ್ (11,886 ರೂಪಾಯಿ)
  • ಕುವೇತ್: 39.11 ಕುವೇತಿ ದಿನಾರ್ (11,600 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 201 ರೂ
  • ಬೆಲೆ: 213 ರೂ
  • ಮುಂಬೈ: 201 ರೂ
  • ದೆಹಲಿ: 201 ರೂ
  • ಕೋಲ್ಕತಾ: 201 ರೂ
  • ಕೇರಳ: 213 ರೂ
  • ಅಹ್ಮದಾಬಾದ್: 201 ರೂ
  • ಜೈಪುರ: 201 ರೂ
  • ಲಕ್ನೋ: 201 ರೂ
  • ಭುವನೇಶ್ವರ್: 213 ರೂ
  • ಪುಣೆ: 201

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *