Headlines

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 1,750 ರೂ ಏರಿಕೆ

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 1,750 ರೂ ಏರಿಕೆ


ಬೆಂಗಳೂರು, ಜನವರಿ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಭರ್ಜರಿಯಾಗಿ ಏರಿವೆ. ಎರಡೂ ಕೂಡ ಹೊಸ ದಾಖಲೆ ಬರೆದಿವೆ. ಚಿನ್ನದ ಬೆಲೆ ಗ್ರಾಮಕ್ಕೆ 175 ರೂ ಏರಿದೆ. 18 ಕ್ಯಾರಟ್ ಚಿನ್ನದ ಬೆಲೆಯಂತೂ (ಚಿನ್ನದ ದರಗಳು) 11,000 ರೂ ಮೈಲಿಗಲ್ಲು ಸಮೀಪ ಹೋಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಬೆಲೆಯಲ್ಲಿ ಇಂದು ವ್ಯತ್ಯಯವಾಗಿಲ್ಲ. ಬೆಳ್ಳಿ ಬೆಲೆಯಂತೂ ಚಿನ್ನವನ್ನು ಮೀರಿಸಿ ಜಿಗಿದಿದೆ. ಸೋಮವಾರ ಒಂದು ಗ್ರಾಮಕ್ಕೆ ಬರೋಬ್ಬರಿ 10 ರೂ ಏರಿದೆ. ಬೆಂಗಳೂರಿನಲ್ಲಿ ಇದರ ಬೆಲೆ 300 ರೂ ಗಡಿ ದಾಟಿ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,33,550 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,45,690 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 30,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,33,550 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 30,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,800 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 19ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,569 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,355 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,927 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 305 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,569 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,355 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 305 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 13,355 ರೂ
  • ಬೆಲೆ: 13,450 ರೂ
  • ಮುಂಬೈ: 13,355 ರೂ
  • ದೆಹಲಿ: 13,370 ರೂ
  • ಕೋಲ್ಕತಾ: 13,355 ರೂ
  • ಕೇರಳ: 13,355 ರೂ
  • ಅಹ್ಮದಾಬಾದ್: 13,360 ರೂ
  • ಜೈಪುರ: 13,370 ರೂ
  • ಲಕ್ನೋ: 13,370 ರೂ
  • ಭುವನೇಶ್ವರ್: 13,355 ರೂ

ಇದನ್ನೂ ಓದಿ: ಬಜೆಟ್‌ಗೆ ಮುಂಚೆಯೇ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 585 ರಿಂಗಿಟ್ (13,102 ರೂಪಾಯಿ)
  • ದುಬೈ: 512.75 ಡಿರಾಮ್ (12,678 ರೂಪಾಯಿ)
  • ಅಮೆರಿಕ: 143 ಡಾಲರ್ (12,990 ರೂಪಾಯಿ)
  • ಸಿಂಗಾಪುರ: 186.80 ಸಿಂಗಾಪುರ ಡಾಲರ್ (13,196 ರೂಪಾಯಿ)
  • ಕತಾರ್: 510 ಕತಾರಿ ರಿಯಾಲ್ (12,711 ರೂ)
  • ಸೌದಿ ಅರೇಬಿಯಾ: 520 ಸೌದಿ ರಿಯಾಲ್ (12,596 ರೂಪಾಯಿ)
  • ಓಮನ್: 54.40 ಒಮಾನಿ ರಿಯಾಲ್ (12,837 ರೂಪಾಯಿ)
  • ಕುವೇತ್: 41.78 ಕುವೇತಿ ದಿನಾರ್ (12,408 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 305 ರೂ
  • ಬೆಲೆ: 318 ರೂ
  • ಮುಂಬೈ: 305 ರೂ
  • ದೆಹಲಿ: 305 ರೂ
  • ಕೋಲ್ಕತಾ: 305 ರೂ
  • ಕೇರಳ: 318 ರೂ
  • ಅಹ್ಮದಾಬಾದ್: 305 ರೂ
  • ಜೈಪುರ: 305 ರೂ
  • ಲಕ್ನೋ: 305 ರೂ
  • ಭುವನೇಶ್ವರ್: 318 ರೂ
  • ಪುಣೆ: 305

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *