Headlines

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ


ಬೆಂಗಳೂರು, ಅಕ್ಟೋಬರ್ 20: ಅಸಹಜವಾಗಿ ವಿಪರೀತ ಎನಿಸುವಷ್ಟು ಏರುತ್ತಾ ಹೋಗಿದ್ದ ಬೆಳ್ಳಿ ಬೆಲೆ ನಿರೀಕ್ಷೆಯಂತೆ ಠುಸ್ ಎಂದು ಒಮ್ಮೆಗೇ ಸಾಕಷ್ಟು ಇಳಿಕೆ ಕಂಡಿದೆ. 190 ರೂವರೆಗೂ ಏರಿದ್ದ ಅದರ ಬೆಲೆ 172 ರೂಗೆ ಇಳಿದಿದೆ. ಚಿನ್ನದ ಬೆಲೆ (ಚಿನ್ನದ ದರ) ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ಬೆಲೆ 12,000 ರೂಗಿಂತ ಕೆಳಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,000 ರೂ ಗಡಿಗಿಂತ ಕೆಳಗಿಳಿಯಲು ಇನ್ನೊಂದು ಇಳಿಕೆ ಸಾಧ್ಯ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,800 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,690 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 17,200 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,19,800 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 17,990 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 20ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,069 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,980 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,802 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 172 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,069 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,980 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 179.90 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,980 ರೂ
  • ಬೆಲೆ: 11,920 ರೂ
  • ಮುಂಬೈ: 11,980 ರೂ
  • ದೆಹಲಿ: 11,995 ರೂ
  • ಕೋಲ್ಕತಾ: 11,980 ರೂ
  • ಕೇರಳ: 11,980 ರೂ
  • ಅಹ್ಮದಾಬಾದ್: 11,985 ರೂ
  • ಜೈಪುರ: 11,995 ರೂ
  • ಲಕ್ನೋ: 11,995 ರೂ
  • ಭುವನೇಶ್ವರ್: 11,980 ರೂ

ಇದನ್ನೂ ಓದಿ: ಶಕ್ತಿಶಾಲಿ ಏರ್ ಫೋರ್ಸ್; ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದ ನಂ. 3

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 565 ರಿಂಗಿಟ್ (11,738 ರೂಪಾಯಿ)
  • ದುಬೈ: 474.25 ಡಿರಾಮ್ (11,336 ರೂಪಾಯಿ)
  • ಅಮೆರಿಕ: 132.50 ಡಾಲರ್ (11,633 ರೂಪಾಯಿ)
  • ಸಿಂಗಾಪುರ: 171.60 ಸಿಂಗಾಪುರ ಡಾಲರ್ (11,640 ರೂಪಾಯಿ)
  • ಕತಾರ್: 473 ಕತಾರಿ ರಿಯಾಲ್ (11,392 ರೂ)
  • ಸೌದಿ ಅರೇಬಿಯಾ: 482 ಸೌದಿ ರಿಯಾಲ್ (11,283 ರೂಪಾಯಿ)
  • ಓಮನ್: 49.95 ಒಮಾನಿ ರಿಯಾಲ್ (11,291 ರೂಪಾಯಿ)
  • ಕುವೇತ್: 38.96 ಕುವೇತಿ ದಿನಾರ್ (11,178 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 179.90 ರೂ
  • ಬೆಲೆ: 190 ರೂ
  • ಮುಂಬೈ: 172 ರೂ
  • ದೆಹಲಿ: 172 ರೂ
  • ಕೋಲ್ಕತಾ: 172 ರೂ
  • ಕೇರಳ: 190 ರೂ
  • ಅಹ್ಮದಾಬಾದ್: 172 ರೂ
  • ಜೈಪುರ: 172 ರೂ
  • ಲಕ್ನೋ: 172 ರೂ
  • ಭುವನೇಶ್ವರ್: 190 ರೂ
  • ಪುಣೆ: 172

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *