Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ; ಇಲ್ಲಿದೆ ಪಟ್ಟಿ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ; ಇಲ್ಲಿದೆ ಪಟ್ಟಿ


ಬೆಂಗಳೂರು, ನವೆಂಬರ್ 26: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನ ಏರಿಕೆಯಾಗಿವೆ. ಚಿನ್ನದ ಬೆಲೆ ನಿನ್ನೆ 175 ರೂಗಳಷ್ಟಿತ್ತು ( ಸ್ವರ್ಣ ಬೆಲೆಚಿನ್ನದ ದರಗಳು) ಈವತ್ತು ಬುಧವಾರ 80 ರೂ ಏರಿಕೆ ಆಗಿದೆ. ಭಾರತದಲ್ಲಿ ವಿದೇಶದಲ್ಲಿ ಹೆಚ್ಚಿನ ಚಿನ್ನದ ಬೆಲೆ ನಿನ್ನೆಯಂತೆ ಇಂದೂ ಕೂಡ ಹೆಚ್ಚಾಗಿರುತ್ತದೆ. ಬೆಳ್ಳಿ ಬೆಲೆಯೂ 2 ರೂ ಜಂಪ್ ಆಗಿದ್ದ 170 ರೂ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,17,250 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,910 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 16,900 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,17,250 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 16,900 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 26ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,791 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,725 ​​ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,593 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,791 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,725 ​​ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,725 ​​ರೂ
  • ಬೆಲೆ: 11,800 ರೂ
  • ಮುಂಬೈ: 11,725 ​​ರೂ
  • ದೆಹಲಿ: 11,740 ರೂ
  • ಕೋಲ್ಕತಾ: 11,725 ​​ರೂ
  • ಕೇರಳ: 11,725 ​​ರೂ
  • ಅಹ್ಮದಾಬಾದ್: 11,730 ರೂ
  • ಜೈಪುರ: 11,740 ರೂ
  • ಲಕ್ನೋ: 11,740 ರೂ
  • ಭುವನೇಶ್ವರ್: 11,725 ​​ರೂ

ಇದನ್ನೂ ಓದಿ: ಎನ್ ಪಿಎಸ್ ಟಯರ್-1, ಟಯರ್-2 ಅಕೌಂಟ್ಸ್; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 530 ರಿಂಗಿಟ್ (11,439 ರೂಪಾಯಿ)
  • ದುಬೈ: 462.75 ಡಿರಾಮ್ (11,236 ರೂಪಾಯಿ)
  • ಅಮೆರಿಕ: 128.50 ಡಾಲರ್ (11,460 ರೂಪಾಯಿ)
  • ಸಿಂಗಾಪುರ: 168.60 ಸಿಂಗಾಪುರ ಡಾಲರ್ (11,563 ರೂಪಾಯಿ)
  • ಕತಾರ್: 459 ಕತಾರಿ ರಿಯಾಲ್ (11,232 ರೂ)
  • ಸೌದಿ ಅರೇಬಿಯಾ: 471 ಸೌದಿ ರಿಯಾಲ್ (11,199 ರುಪಾಯಿ)
  • ಓಮನ್: 48.60 ಒಮಾನಿ ರಿಯಾಲ್ (11,265 ರೂಪಾಯಿ)
  • ಕುವೇತ್: 37.93 ಕುವೇತಿ ದಿನಾರ್ (11,020 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 169 ರೂ
  • ಬೆಲೆ: 176 ರೂ
  • ಮುಂಬೈ: 169 ರೂ
  • ದೆಹಲಿ: 169 ರೂ
  • ಕೋಲ್ಕತಾ: 169 ರೂ
  • ಕೇರಳ: 176 ರೂ
  • ಅಹ್ಮದಾಬಾದ್: 169 ರೂ
  • ಜೈಪುರ: 169 ರೂ
  • ಲಕ್ನೋ: 169 ರೂ
  • ಭುವನೇಶ್ವರ್: 176 ರೂ
  • ಪುಣೆ: 169

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *