Headlines

Gold Rate Today Bangalore: ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ಬೆಲೆ 188 ರೂ

Gold Rate Today Bangalore: ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ಬೆಲೆ 188 ರೂ


ಬೆಂಗಳೂರು, ಡಿಸೆಂಬರ್ 2: ಸತತ ಏರಿಕೆ ಬಳಿಕ ಚಿನ್ನದ ಬೆಲೆ (ಚಿನ್ನದ ದರ) ಮಂಗಳವಾರ ಸ್ವಲ್ಪ ತಗ್ಗಿದೆ. ಇಂದು ಇದರ ಬೆಲೆ ಗ್ರಾಮಕ್ಕೆ 25 ರೂ ಕಡಿಮೆಯಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಸ್ವರ್ಣ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಹಲವು ದಿನಗಳಿಂದ ಭರ್ಜರಿ ಏರಿಕೆ ಕಾಣುತ್ತಿದ್ದ ಬೆಳ್ಳಿ ಬೆಲೆ ಇಂದು ಯಾವ ಬದಲಾವಣೆ ಕಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,350 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,200 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 18,800 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,19,350 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 18,800 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 2ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,765 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,935 ರೂ
  • ಬೆಲೆ: 12,040 ರೂ
  • ಮುಂಬೈ: 11,935 ರೂ
  • ದೆಹಲಿ: 11,950 ರೂ
  • ಕೋಲ್ಕತಾ: 11,935 ರೂ
  • ಕೇರಳ: 11,935 ರೂ
  • ಅಹ್ಮದಾಬಾದ್: 11,940 ರೂ
  • ಜೈಪುರ: 11,950 ರೂ
  • ಲಕ್ನೋ: 11,950 ರೂ
  • ಭುವನೇಶ್ವರ್: 11,935 ರೂ

ಇದನ್ನೂ ಓದಿ: ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 545 ರಿಂಗಿಟ್ (11,839 ರೂಪಾಯಿ)
  • ದುಬೈ: 473.75 ಡಿರಾಮ್ (11,547 ರೂಪಾಯಿ)
  • ಅಮೆರಿಕ: 131.50 ಡಾಲರ್ (11,803 ರೂಪಾಯಿ)
  • ಸಿಂಗಾಪುರ: 170.60 ಸಿಂಗಾಪುರ ಡಾಲರ್ (11,809 ರೂಪಾಯಿ)
  • ಕತಾರ್: 472 ಕತಾರಿ ರಿಯಾಲ್ (11,623 ರೂ)
  • ಸೌದಿ ಅರೇಬಿಯಾ: 481 ಸೌದಿ ರಿಯಾಲ್ (11,504 ರೂಪಾಯಿ)
  • ಓಮನ್: 49.95 ಒಮಾನಿ ರಿಯಾಲ್ (11,645 ರೂಪಾಯಿ)
  • ಕುವೇತ್: 38.68 ಕುವೇತಿ ದಿನಾರ್ (11,311 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 188 ರೂ
  • ಬೆಲೆ: 196 ರೂ
  • ಮುಂಬೈ: 188 ರೂ
  • ದೆಹಲಿ: 188 ರೂ
  • ಕೋಲ್ಕತಾ: 188 ರೂ
  • ಕೇರಳ: 196 ರೂ
  • ಅಹ್ಮದಾಬಾದ್: 188 ರೂ
  • ಜೈಪುರ: 188 ರೂ
  • ಲಕ್ನೋ: 188 ರೂ
  • ಭುವನೇಶ್ವರ್: 196 ರೂ
  • ಪುಣೆ: 188

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *