Headlines

Gold Rate Today: ಚಿನ್ನದ ಬೆಲೆ ಗ್ರಾಮ್​ಗೆ 755 ರೂ ಇಳಿಕೆ; ಇಲ್ಲಿದೆ ದರಪಟ್ಟಿ

Gold Rate Today: ಚಿನ್ನದ ಬೆಲೆ ಗ್ರಾಮ್​ಗೆ 755 ರೂ ಇಳಿಕೆ; ಇಲ್ಲಿದೆ ದರಪಟ್ಟಿ


ಬೆಂಗಳೂರು, ಜನವರಿ 30: ನಿನ್ನೆ ಸಿಕ್ಕಾಪಟ್ಟೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಇಳಿಕೆ ಕಂಡಿವೆ. ಆಭರಣ ಚಿನ್ನದ ಬೆಲೆ (ಚಿನ್ನದ ದರಗಳು) ಮತ್ತೆ 16,000 ರೂಗಿಂತ ಕಡಿಮೆ ಬಂದಿದೆ. ವಿದೇಶದಲ್ಲಿ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ 10-15 ರೂಗಳಲ್ಲಿ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇದರ ಬೆಲೆ 400 ರೂ ಗಡಿಯೊಳಗೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,56,400 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,70,620 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 39,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,56,400 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 39,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 41,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 30ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 17,062 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,640 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,797 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 410 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 17,062 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,640 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 410 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 15,640 ರೂ
  • ಬೆಲೆ: 16,200 ರೂ
  • ಮುಂಬೈ: 15,640 ರೂ
  • ದೆಹಲಿ: 15,655 ರೂ
  • ಕೋಲ್ಕತಾ: 15,640 ರೂ
  • ಕೇರಳ: 15,640 ರೂ
  • ಅಹ್ಮದಾಬಾದ್: 15,645 ರೂ
  • ಜೈಪುರ: 15,655 ರೂ
  • ಲಕ್ನೋ: 15,655 ರೂ
  • ಭುವನೇಶ್ವರ್: 15,640 ರೂ

ಇದನ್ನೂ ಓದಿ: ಬರಲಿವೆ ನೋಟು ಬದಲಿಸಿ ಚಿಲ್ಲರೆ ಕೊಡುವ ಹೈಬ್ರಿಡ್ ಎಟಿಎಂಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 655 ರಿಂಗಿಟ್ (15,293 ರೂಪಾಯಿ)
  • ದುಬೈ: 585.25 ಡಿರಾಮ್ (14,648 ರೂಪಾಯಿ)
  • ಅಮೆರಿಕ: 164 ಡಾಲರ್ (15,077 ರೂಪಾಯಿ)
  • ಸಿಂಗಾಪುರ: 206.30 ಸಿಂಗಾಪುರ ಡಾಲರ್ (14,974 ರೂಪಾಯಿ)
  • ಕತಾರ್: 580.50 ಕತಾರಿ ರಿಯಾಲ್ (14,644 ರೂ)
  • ಸೌದಿ ಅರೇಬಿಯಾ: 605 ಸೌದಿ ರಿಯಾಲ್ (14,830 ರೂಪಾಯಿ)
  • ಓಮನ್: 63.35 ಒಮಾನಿ ರಿಯಾಲ್ (15,128 ರೂಪಾಯಿ)
  • ಕುವೇತ್: 49.74 ಕುವೇತಿ ದಿನಾರ್ (15,005 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 395 ರೂ
  • ಬೆಲೆ: 415 ರೂ
  • ಮುಂಬೈ: 395 ರೂ
  • ದೆಹಲಿ: 395 ರೂ
  • ಕೋಲ್ಕತಾ: 395 ರೂ
  • ಕೇರಳ: 415 ರೂ
  • ಅಹ್ಮದಾಬಾದ್: 395 ರೂ
  • ಜೈಪುರ: 395 ರೂ
  • ಲಕ್ನೋ: 395 ರೂ
  • ಭುವನೇಶ್ವರ್: 415 ರೂ
  • ಪುಣೆ: 395

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *