Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳು ಏರಿಕೆ; ಇಲ್ಲಿದೆ ದರಪಟ್ಟಿ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳು ಏರಿಕೆ; ಇಲ್ಲಿದೆ ದರಪಟ್ಟಿ


ಬೆಂಗಳೂರು, ನವೆಂಬರ್ 3: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸೋಮವಾರ ಏರಿಕೆ ಆಗಿವೆ. ಚಿನ್ನದ ಬೆಲೆ (ಚಿನ್ನದ ದರ) ಅಲ್ಪ ಸ್ವಲ್ಪವಾದರೆ, ಬೆಳ್ಳಿ ಬೆಲೆಯಲ್ಲಿ 2 ರೂ ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆಯಲ್ಲಿ ಗ್ರಾಮ್‌ಗೆ 15 ರೂ ಹೆಚ್ಚಿಗೆ 11,300 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ 154 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,12,900 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,23,170 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 15,400 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,12,900 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 15,400 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,800 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 3ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,317 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,290 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,238 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 154 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,317 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,290 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 154 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,290 ರೂ
  • ಬೆಲೆ: 11,350 ರೂ
  • ಮುಂಬೈ: 11,290 ರೂ
  • ದೆಹಲಿ: 11,305 ರೂ
  • ಕೋಲ್ಕತಾ: 11,290 ರೂ
  • ಕೇರಳ: 11,290 ರೂ
  • ಅಹ್ಮದಾಬಾದ್: 11,295 ರೂ
  • ಜೈಪುರ: 11,305 ರೂ
  • ಲಕ್ನೋ: 11,305 ರೂ
  • ಭುವನೇಶ್ವರ್: 11,290 ರೂ

ಇದನ್ನೂ ಓದಿ: ಒಂದು ತಿಂಗಳಿನಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 526 ರಿಂಗಿಟ್ (11,129 ರೂಪಾಯಿ)
  • ದುಬೈ: 446.50 ಡಿರಾಮ್ (10,794 ರೂಪಾಯಿ)
  • ಅಮೆರಿಕ: 124.50 ಡಾಲರ್ (11,054 ರೂಪಾಯಿ)
  • ಸಿಂಗಾಪುರ: 162.10 ಸಿಂಗಾಪುರ ಡಾಲರ್ (11,055 ರೂಪಾಯಿ)
  • ಕತಾರ್: 446 ಕತಾರಿ ರಿಯಾಲ್ (10,863 ರೂ)
  • ಸೌದಿ ಅರೇಬಿಯಾ: 454 ಸೌದಿ ರಿಯಾಲ್ (10,748 ರುಪಾಯಿ)
  • ಓಮನ್: 47.05 ಒಮಾನಿ ರಿಯಾಲ್ (10,849 ರೂಪಾಯಿ)
  • ಕುವೇತ್: 36.56 ಕುವೇತಿ ದಿನಾರ್ (10,574 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 154 ರೂ
  • ಬೆಲೆ: 168 ರೂ
  • ಮುಂಬೈ: 154 ರೂ
  • ದೆಹಲಿ: 154 ರೂ
  • ಕೋಲ್ಕತಾ: 154 ರೂ
  • ಕೇರಳ: 168 ರೂ
  • ಅಹ್ಮದಾಬಾದ್: 154 ರೂ
  • ಜೈಪುರ: 154 ರೂ
  • ಲಕ್ನೋ: 154 ರೂ
  • ಭುವನೇಶ್ವರ್: 168 ರೂ
  • ಪುಣೆ: 154

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *