ಬೆಂಗಳೂರು, ನವೆಂಬರ್ 6: ಸತತ ಎರಡು ದಿನ ಇಳಿಕೆಗೊಂಡ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಗುರುವಾರ ನಡೆದಿವೆ. ಚಿನ್ನದ ಬೆಲೆ (ಚಿನ್ನದ ದರ) ಗ್ರಾಮಕ್ಕೆ 40 ರೂ ಹೆಚ್ಚಾದರೆ, ಬೆಳ್ಳಿ ಬೆಲೆ 1 ರೂ ದುಬಾರಿಯಾಗಿದೆ. ವಿದೇಶದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,11,750 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,21,910 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 15,150 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,11,750 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 15,150 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,400 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 6ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,191 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,175 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,143 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 151.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,191 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,175 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 151.50 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 11,175 ರೂ
- ಬೆಲೆ: 11,250 ರೂ
- ಮುಂಬೈ: 11,175 ರೂ
- ದೆಹಲಿ: 11,190 ರೂ
- ಕೋಲ್ಕತಾ: 11,175 ರೂ
- ಕೇರಳ: 11,175 ರೂ
- ಅಹ್ಮದಾಬಾದ್: 11,180 ರೂ
- ಜೈಪುರ: 11,190 ರೂ
- ಲಕ್ನೋ: 11,190 ರೂ
- ಭುವನೇಶ್ವರ್: 11,175 ರೂ
ಇದನ್ನೂ ಓದಿ: ಇನ್ನು 8 ತಿಂಗಳ ಸೆನ್ಸೆಕ್ಸ್ 1,00,000 ಅಂಕಗಳ ಗಡಿಯಾಚೆ? ಮಾರ್ಗನ್ ಸ್ಟಾನ್ಲೀ ಭವಿಷ್ಯ ಇದು
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 520 ರಿಂಗಿಟ್ (11,018 ರೂಪಾಯಿ)
- ದುಬೈ: 443.75 ಡಿರಾಮ್ (10,708 ರೂಪಾಯಿ)
- ಅಮೆರಿಕ: 124 ಡಾಲರ್ (10,989 ರೂಪಾಯಿ)
- ಸಿಂಗಾಪುರ: 161.60 ಸಿಂಗಾಪುರ ಡಾಲರ್ (10,968 ರೂಪಾಯಿ)
- ಕತಾರ್: 443.50 ಕತಾರಿ ರಿಯಾಲ್ (10,783 ರೂ)
- ಸೌದಿ ಅರೇಬಿಯಾ: 451 ಸೌದಿ ರಿಯಾಲ್ (10,656 ರೂಪಾಯಿ)
- ಓಮನ್: 46.70 ಒಮಾನಿ ರಿಯಾಲ್ (10,749 ರೂಪಾಯಿ)
- ಕುವೇತ್: 36.46 ಕುವೇತಿ ದಿನಾರ್ (10,514 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 151.50 ರೂ
- ಬೆಲೆ: 164 ರೂ
- ಮುಂಬೈ: 151.50 ರೂ
- ದೆಹಲಿ: 151.50 ರೂ
- ಕೋಲ್ಕತಾ: 151.50 ರೂ
- ಕೇರಳ: 164 ರೂ
- ಅಹ್ಮದಾಬಾದ್: 151.50 ರೂ
- ಜೈಪುರ: 151.50 ರೂ
- ಲಕ್ನೋ: 151.50 ರೂ
- ಭುವನೇಶ್ವರ್: 164 ರೂ
- ಪುಣೆ: 151.50
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ