Headlines

Gold Rate Today Bangalore: ಚಿನ್ನದ ಬೆಲೆ ಬುಧವಾರವೂ ಏರಿಕೆ; ಬೆಳ್ಳಿಯೂ ಜಿಗಿತ

Gold Rate Today Bangalore: ಚಿನ್ನದ ಬೆಲೆ ಬುಧವಾರವೂ ಏರಿಕೆ; ಬೆಳ್ಳಿಯೂ ಜಿಗಿತ


ಬೆಂಗಳೂರು, ಜನವರಿ 7: ಅಮೂಲ್ಯ ಲೋಹಗಳ ಬೆಲೆ ಹೆಚ್ಚಾಗಿದೆ. ಚಿನ್ನದ ಬೆಲೆ (ಚಿನ್ನದ ದರಗಳು) ಗ್ರಾಮಕ್ಕೆ 60 ರೂ ಹೆಚ್ಚಿದೆ. ಭಾರತದಲ್ಲಿ, ಹೆಚ್ಚಿನ ದೇಶಗಳಲ್ಲಿ ಈ ಹಳದಿ ಲೋಹದ ದರ ಏರಿದೆ. ಈ ವಾರದ ಮೊದಲ ಮೂರು ದಿನದಲ್ಲಿ ಚಿನ್ನದ ಬೆಲೆಯಲ್ಲಿ 300 ರೂಗೂ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ಬುಧವಾರ ಭರ್ಜರಿ ಜಿಗಿತ ಕಂಡಿದೆ. ಒಂದೇ ದಿನದಲ್ಲಿ 10 ರೂ ಜಂಪ್ ಆಗಿದೆ. ಮೂರು ದಿನದಲ್ಲಿ ಬೆಳ್ಳಿ ಬೆಲೆ 22 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,850 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,39,480 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 26,300 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,27,850 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 26,300 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 7ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,461 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,785 ರೂ
  • ಬೆಲೆ: 12,870 ರೂ
  • ಮುಂಬೈ: 12,785 ರೂ
  • ದೆಹಲಿ: 12,800 ರೂ
  • ಕೋಲ್ಕತಾ: 12,785 ರೂ
  • ಕೇರಳ: 12,785 ರೂ
  • ಅಹ್ಮದಾಬಾದ್: 12,790 ರೂ
  • ಜೈಪುರ: 12,800 ರೂ
  • ಲಕ್ನೋ: 12,800 ರೂ
  • ಭುವನೇಶ್ವರ್: 12,785 ರೂ

ಇದನ್ನೂ ಓದಿ: ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 569 ರಿಂಗಿಟ್ (12,634 ರೂಪಾಯಿ)
  • ದುಬೈ: 498.50 ಡಿರಾಮ್ (12,206 ರೂಪಾಯಿ)
  • ಅಮೆರಿಕ: 139 ಡಾಲರ್ (12,502 ರೂಪಾಯಿ)
  • ಸಿಂಗಾಪುರ: 178.80 ಸಿಂಗಾಪುರ ಡಾಲರ್ (12,554 ರೂಪಾಯಿ)
  • ಕತಾರ್: 498.50 ಕತಾರಿ ರಿಯಾಲ್ (12,298 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,159 ರೂಪಾಯಿ)
  • ಓಮನ್: 53.05 ಒಮಾನಿ ರಿಯಾಲ್ (12,392 ರೂಪಾಯಿ)
  • ಕುವೇತ್: 40.86 ಕುವೇತಿ ದಿನಾರ್ (12,028 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 263 ರೂ
  • ಬೆಲೆ: 283 ರೂ
  • ಮುಂಬೈ: 263 ರೂ
  • ದೆಹಲಿ: 263 ರೂ
  • ಕೋಲ್ಕತಾ: 263 ರೂ
  • ಕೇರಳ: 283 ರೂ
  • ಅಹ್ಮದಾಬಾದ್: 263 ರೂ
  • ಜೈಪುರ: 263 ರೂ
  • ಲಕ್ನೋ: 263 ರೂ
  • ಭುವನೇಶ್ವರ್: 283 ರೂ
  • ಪುಣೆ: 263

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *