Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಏರಿಕೆ

Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಏರಿಕೆ


ಬೆಂಗಳೂರು, ನವೆಂಬರ್ 7: ನಿನ್ನೆ ಎರಡು ಬಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ (ಚಿನ್ನದ ದರ) ಇವತ್ತು ಗ್ರಾಮಕ್ಕೆ 50 ರೂನಷ್ಟು ತಗ್ಗಿದೆ. ಬೆಳ್ಳಿ ಬೆಲೆ ಒಂದು ರೂ ಹೆಚ್ಚಿದೆ. ಚಿನ್ನದ ಬೆಲೆ ಇಳಿಕೆಯಾಗಿದ್ದರೂ ನಿನ್ನೆಯ ಬೆಳಗಿನ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿದೆ. ಅಪರಂಜಿ ಚಿನ್ನದ ಬೆಲೆ 12,200 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,11,850 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,22,020 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 15,250 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,11,850 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 15,250 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 7ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,202 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,185 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,152 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,202 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,185 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151.50 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,185 ರೂ
  • ಬೆಲೆ: 11,270 ರೂ
  • ಮುಂಬೈ: 11,185 ರೂ
  • ದೆಹಲಿ: 11,200 ರೂ
  • ಕೋಲ್ಕತಾ: 11,185 ರೂ
  • ಕೇರಳ: 11,185 ರೂ
  • ಅಹ್ಮದಾಬಾದ್: 11,190 ರೂ
  • ಜೈಪುರ: 11,200 ರೂ
  • ಲಕ್ನೋ: 11,200 ರೂ
  • ಭುವನೇಶ್ವರ್: 11,185 ರೂ

ಇದನ್ನೂ ಓದಿ: ಕೇವಲ 30 ರೂಗ್ ರಾಕೆಟ್ ಸರ್ವಿಸ್; ಚೆನ್ನೈ ಕಂಪನಿಯಿಂದ ಮರುಬಳಕೆಯ ಇಟಿಕ್ ರಾಕೆಟ್ ಆವಿಷ್ಕಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 520 ರಿಂಗಿಟ್ (11,040 ರೂಪಾಯಿ)
  • ದುಬೈ: 444.50 ಡಿರಾಮ್ (10,729 ರೂಪಾಯಿ)
  • ಅಮೆರಿಕ: 124 ಡಾಲರ್ (10,994 ರೂಪಾಯಿ)
  • ಸಿಂಗಾಪುರ: 162.40 ಸಿಂಗಾಪುರ ಡಾಲರ್ (11,034 ರೂಪಾಯಿ)
  • ಕತಾರ್: 446 ಕತಾರಿ ರಿಯಾಲ್ (10,849 ರೂ)
  • ಸೌದಿ ಅರೇಬಿಯಾ: 453 ಸೌದಿ ರಿಯಾಲ್ (10,709 ರೂಪಾಯಿ)
  • ಓಮನ್: 47.20 ಒಮಾನಿ ರಿಯಾಲ್ (10,870 ರೂಪಾಯಿ)
  • ಕುವೇತ್: 36.49 ಕುವೇತಿ ದಿನಾರ್ (10,540 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 152.50 ರೂ
  • ಬೆಲೆ: 165 ರೂ
  • ಮುಂಬೈ: 152.50 ರೂ
  • ದೆಹಲಿ: 152.50 ರೂ
  • ಕೋಲ್ಕತಾ: 152.50 ರೂ
  • ಕೇರಳ: 165 ರೂ
  • ಅಹ್ಮದಾಬಾದ್: 152.50 ರೂ
  • ಜೈಪುರ: 152.50 ರೂ
  • ಲಕ್ನೋ: 152.50 ರೂ
  • ಭುವನೇಶ್ವರ್: 165 ರೂ
  • ಪುಣೆ: 152.50

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:50 am, ಶುಕ್ರ, 7 ನವೆಂಬರ್ 25



Source link

Leave a Reply

Your email address will not be published. Required fields are marked *