Headlines

ಚಿನ್ನ ಖರೀದಿ ಶೇ.12 ಕುಸಿತ: ಈ ವರ್ಷ ಎಷ್ಟು ಟನ್ ಇಳಿಕೆ?

ಚಿನ್ನ ಖರೀದಿ ಶೇ.12 ಕುಸಿತ: ಈ ವರ್ಷ ಎಷ್ಟು ಟನ್ ಇಳಿಕೆ?




ಅತಿದೊಡ್ಡ ಚಿನ್ನದ ಮಾರುಕಟ್ಟೆಯಾದ ಭಾರತದಲ್ಲಿ ಈ ವರ್ಷ ಚಿನ್ನದ ಖರೀದಿ ಶೇ.12ರಷ್ಟು ಕುಸಿಯುವ ನಿರೀಕ್ಷೆ ಇದೆ. ಕಳೆದ ವರ್ಷ 802.8 ಟನ್ ಚಿನ್ನ ಖರೀದಿಯಾಗಿತ್ತು. ಈ ಬಾರಿ ಅದು 650-700 ಟನ್‌ಗೆ ಇಳಿಕೆಯಾಗುವ ಸಂಭವವಿದೆ. ಚಿನ್ನದ ದರದ ನಾಗಲೋಟವೇ ಮೂಲ ಕಾರಣ ಎಂದು ವಲ್ಡ್ ಗೋಲ್ಡ್ ಕೌನ್ಸಿಲ್ ಇಂಡಿಯಾ ಹೇಳಿದೆ



Source link

Leave a Reply

Your email address will not be published. Required fields are marked *