ಜನವರಿ ಅಂತ್ಯದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖವಾಗಿದ್ದು, ಸತತ 5ನೇ ದಿನವೂ ಬೆಲೆ ಕುಸಿದಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 14,200 ರೂ. ಮತ್ತು 1 ಕೆಜಿ ಬೆಳ್ಳಿ ಮೇಲೆ 20,000 ರೂ. ಇಳಿಕೆಯಾಗಿದ್ದು, ಇದು ಮಧ್ಯಮ ವರ್ಗದ ಖರೀದಿದಾರರಲ್ಲಿ ಸಂತಸ ಮೂಡಿಸಿದೆ.
ಜನವರಿ ಅಂತ್ಯದಿಂದಲೇ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖ ಮಾರ್ಗದಲ್ಲಿ ಚಲಿಸಲಾರಂಭಿಸಿವೆ. ಹೂಡಿಕೆದಾರರು ತಮ್ಮಲ್ಲಿರುವ ಚಿನ್ನವನ್ನು ಹಿಂತೆಗೆಯುತ್ತಿದ್ದಂತೆದ ದರ ಇಳಿಕೆಯಾಗಿದೆ. ಸಾರ್ವಕಾಲಿಕ ದಾಖಲೆ ಬರೆದುಕೊಂಡಿದ್ದ ಚಿನ್ನ, ಇದೀಗ ಮಧ್ಯಮವರ್ಗದ ಜನತೆಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.

5ನೇ ದಿನವಾದ ಇಂದು ಮತ್ತೊಮ್ಮೆ ಚಿನ್ನದ ಬೆಲೆ ಕುಸಿತಗೊಂಡಿದೆ. 24 ಕ್ಯಾರಟ್ 100 ಗ್ರಾಂ ಬೆಲೆಯಲ್ಲಿ 14,200 ರೂ.ಗಳಷ್ಟು ಕುಸಿತವಾಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ದರದಲ್ಲಿ 20,000 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇಂದಿನ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

1 ಗ್ರಾಂ: 15,175 ರೂಪಾಯಿ

8 ಗ್ರಾಂ: 1,21,400 ರೂಪಾಯಿ

10 ಗ್ರಾಂ: 1,51,750 ರೂಪಾಯಿ

100 ಗ್ರಾಂ: 15,17,500 ರೂಪಾಯಿ

1 ಗ್ರಾಂ: 13,910 ರೂಪಾಯಿ

8 ಗ್ರಾಂ: 1,11,280 ರೂಪಾಯಿ

10 ಗ್ರಾಂ: 1,39,100 ರೂಪಾಯಿ

100 ಗ್ರಾಂ: 13,91,000 ರೂಪಾಯಿ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,40,300 ರೂಪಾಯಿ, ಮುಂಬೈ: 1,39,100 ರೂಪಾಯಿ, ದೆಹಲಿ: 1,39,250 ರೂಪಾಯಿ, ಕೋಲ್ಕತ್ತಾ: 1,39,100 ರೂಪಾಯಿ, ಬೆಂಗಳೂರು: 1,39,100 ರೂಪಾಯಿ, ಹೈದರಾಬಾದ್: 1,39,100 ರೂಪಾಯಿ

ಇದನ್ನೂ ಓದಿ: ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ?

ಜಾಗತೀಕ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ಬೆಳ್ಳಿ ಬೆಲೆಯೂ ಇಳಿಮುಖವಾಗಿದೆ. ಇಂದು ದೇಶದಲ್ಲಿ ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ

10 ಗ್ರಾಂ: 2800 ರೂಪಾಯಿ

100 ಗ್ರಾಂ: 28,000 ರೂಪಾಯಿ

1000 ಗ್ರಾಂ: 2,80,000 ರೂಪಾಯಿ

ಇದನ್ನೂ ಓದಿ: ಭಾರತದ ಮಹಾ ದಿಗ್ವಿಜಯ ಯುರೋಪ್ ಬಳಿಕ ಇದೀಗ ಅಮೆರಿಕ ಜತೆಗೂ ಭಾರತದ ಡೀಲ್

Source link
ಅಬ್ಬಬ್ಬಾ, ಇದಪ್ಪಾ ಭರ್ಜರಿ ಲಾಟರಿ: 5ನೇ ದಿನವೂ ಬಂಪರ್ ಕುಸಿತ ಕಂಡ ಚಿನ್ನ-ಬೆಳ್ಳಿ ಬೆಲೆ