18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ: ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ

18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ: ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ

18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ: ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪುತ್ರಿ ಚಾರಿತ್ರ್ಯಳ 17ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈಗಾಗಲೇ ‘ಚಮಕ್’ ಚಿತ್ರದಲ್ಲಿ ಬಣ್ಣ ಹಚ್ಚಿರುವ ಚಾರಿತ್ರ್ಯ ಹಾಗೂ ‘ಸಕತ್’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪುತ್ರ ವಿಹಾನ್ ಇಬ್ಬರೂ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ಗೋಲ್ಡರ್​ ಸ್ಟಾರ್​ ಎಂದೇ ಫೇಮಸ್​ ಆಗಿರೋ ನಟ ಗಣೇಶ್​ ಮತ್ತು ಶಿಲ್ಪಾ ದಂಪತಿಗೆ ಚಾರಿತ್ರ್ಯ ಎನ್ನುವ ಮಗಳಿದ್ದು, ಆಕೆಗೀಗ 17ರ ಸಂಭ್ರಮ.

ನಿನ್ನೆ ತಮ್ಮ ಮುದ್ದಿನ ಪುತ್ರಿಯ ಹುಟ್ಟುಹಬ್ಬವನ್ನು ಸ್ಟಾರ್​ ನಟ ಭರ್ಜರಿಯಾಗಿ ಆಚರಿಸಿದ್ದು, ಅದರ ವಿಡಿಯೋ, ಫೋಟೋಗಳು ವೈರಲ್​ ಆಗುತ್ತಿವೆ.

ಸುಂದರವಾದ ಕೇಕ್​ ಕಟ್​ ಮಾಡುವ ಮೂಲಕ ಚಾರಿತ್ರ್ಯಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಭಿಮಾನಿಗಳು, ನೆಂಟರಿಷ್ಟರು ಬಂದು ಶುಭ ಕೋರಿದರು.

ಚಾರಿತ್ರ್ಯ ಗಣೇಶ್ ಇದಾಗಲೇ ಸ್ಯಾಂಡಲ್​ವುಡ್​ಗೂ ಎಂಟ್ರಿಕೊಟ್ಟಿದ್ದು, ‘ಚಮಕ್’ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದಾಳೆ.

ಗಣೇಶ್​​ಗೆ ಇನ್ನೋರ್ವ ಪುತ್ರನಿದ್ದು ಅವನ ಹೆಸರು ವಿಹಾನ್​. ಸಕತ್​ ಚಿತ್ರದಲ್ಲಿ ಈತ ಕಾಣಿಸಿಕೊಂಡಿದ್ದಾರೆ. ಹೀಗೆ ಇಬ್ಬರು ಮಕ್ಕಳಿಗೂ ನಟನೆಯಲ್ಲಿ ಸಕತ್​ ಆಸೆಯಿದೆ. ಮುಂದೆ ಭರವಸೆಯ ನಟರಾಗುವ ಎಲ್ಲಾ ಲಕ್ಷಣಗಳೂ ಇವೆ.

ಕೃಷ್ಣಂ ಪ್ರಣಯ ಸಖಿ ಆದ್ಮೇಲೆ ಗಣೇಶ್ (Ganesh) ಮತ್ತು ಶ್ರೀನಿವಾಸರಾಜು (Srinivas Raju) ಮತ್ತೊಂದು ಚಿತ್ರ ಶುರು ಮಾಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಪೂರ್ಣ ಆಗಿದೆ. ಚಿತ್ರೀಕರಣದ ನಂತರದ ಕೆಲಸವು ಶುರು ಆಗಿದೆ.

Source link

Leave a Reply

Your email address will not be published. Required fields are marked *