
ಕಲರ್ಸ್ ಕನ್ನಡದಲ್ಲಿ ‘ಗೌರಿ ಕಲ್ಯಾಣ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯ ಸೀರಿಯಲ್ ಸಂತೆ ನಡೆದಿದೆ. ಇದರಲ್ಲಿ ಹರಿಗೆ ಒಂದು ಚಾಲೆಂಜ್ ಇತ್ತು. ಎಲ್ಲರನ್ನೂ ಸಾಲಾಗಿ ಕೂರಿಸಲಾಯಿತು. ಹರಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಇವರಲ್ಲಿ ಚಂದನಾ ಯಾರು ಅಂತ ಹೇಳಬೇಕಿತ್ತು. ಕೊನೆಗೂ ಹರೀಶ್ ಹೇಳಿಯೇಬಿಟ್ಟರು. ಈ ವಿಡಿಯೋ ಗಮನ ಸೆಳೆದಿದೆ. ಗೌರಿ ಸೀರಿಯಲ್ ಸಂತೆ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರ ಕಾಣಲಿದೆ. ಗಿಲ್ಲಿ ನಟ ಕೂಡ ಇದಕ್ಕೆ ಬರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.