
ಜೀ ಪವರ್ ವಾಹಿನಿಯಲ್ಲಿ ರಾತ್ರಿ 7:30ಕ್ಕೆ ‘ಗೌರಿ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವೊಂದು ಎದುರಾಗಿದೆ. ಈ ಧಾರಾವಾಹಿಯಲ್ಲಿ ಅಭಿಮನ್ಯು ಹಾಗೂ ಗೌತಮಿ ವಿವಾಹ ನಡೆದಿದೆ. ಅದು ಕೂಡ ಆಗಸದಿರುವುದು ವಿಶೇಷ. ಅಮ್ಮ ರಮಾದೇವಿ ಮಾತನ್ನು ಅಭಿ ಯಾವಾಗಲೂ ವಿರೋಧಿಸಿದವನಲ್ಲ. ಅವನು ಗೌತಮಿಯನ್ನು ಮದುವೆ ಆಗಿದ್ದಾನೆ. ಅದೂ ಅಮ್ಮನ ವಿರೋಧದ ಮಧ್ಯೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.