Headlines

ಎಲ್ಲರೂ ಮಾತಾಡ್ತಿದ್ದ ಆ ಕಾಲ ಬಂದೇ ಬಿಡ್ತು: ಆನ್​​ಲೈನ್​​​ನಲ್ಲೇ ನಡೆಯಿತು ನಿಶ್ಚಿತಾರ್ಥ

ಎಲ್ಲರೂ ಮಾತಾಡ್ತಿದ್ದ ಆ ಕಾಲ ಬಂದೇ ಬಿಡ್ತು: ಆನ್​​ಲೈನ್​​​ನಲ್ಲೇ  ನಡೆಯಿತು ನಿಶ್ಚಿತಾರ್ಥ


ಇನ್ನು ಉಡುಪಿ ನಿವಾಸಿ ರವೀಂದ್ರ ರಾವ್ ಹಾಗಯು ಕಾತ್ಯಾಯಿನಿ ದಂಪತಿಗಳ ಜೇಷ್ಠ ಪುತ್ರು ಮೇಘಾ, ಮುಂಬೈನ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನು ಬ್ರಾಹ್ಮಣ ಸಂಪ್ರದಾಯದಂತೆ ಎರಡೂ ಕುಟುಂಬಸ್ಥರು ನಿಶ್ಚಿತಾರ್ಥ ನೆರವೇರಿಸಿದ್ದು, ಎಲ್ ಇಡಿ ಪರದೆಗೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ವಧು, ವರನಿಗೆ ಹಿರಿಯರು ಶುಭ ಕೋರಿದ್ದಾರೆ.



Source link

Leave a Reply

Your email address will not be published. Required fields are marked *