Video: ಮದುವೆ ದಿನ ಹೆಂಡತಿ ಮೇಲೆ ಕೋಪಗೊಂಡು ಕೇಕ್ ನೆಲಕ್ಕೆ ಎಸೆದ ವರ

Video: ಮದುವೆ ದಿನ ಹೆಂಡತಿ ಮೇಲೆ ಕೋಪಗೊಂಡು ಕೇಕ್ ನೆಲಕ್ಕೆ ಎಸೆದ ವರ


ಸದಾ ನೆನಪಿನಲ್ಲಿಡುವ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಬೇಕಿದ್ದ ಸಮಯದಲ್ಲಿ ಗಂಡ-ಹೆಂಡತಿ ಜಗಳವಾಡಿದ್ದಾರೆ. ಮದುವೆಯ ದಿನ ಗಂಡ-ಹೆಂಡತಿ ಇಬ್ಬರೂ ಸೇರಿ ಕೇಕ್ ಮೇಲೆ ಹಣ್ಣುಗಳ ರಾಶಿ ಹಾಕುತ್ತಾ ಸಂತಸದಲ್ಲಿದ್ದರು. ನೋಡ ನೋಡಿದಾಗ ಇಬ್ಬರ ನಡುವೆ ವಾಗ್ವಾದ. ಕೋಪದಲ್ಲಿ ಗಂಡ ದೊಡ್ಡ ಕೇಕ್ ಅನ್ನು ನೆಲಕ್ಕೆ ಎಸೆದಿದ್ದಾನೆ. ಬಳಿಕ ಪತ್ನಿ ಏನು ಬೇಸರಗೊಂಡು ಹೊರಕ್ಕೆ ನಡೆದಿದ್ದಾರೆ.ಏತನ್ಮಧ್ಯೆ, ಅತಿಥಿಗಳು ಮೂಕವಿಸ್ಮಿತರಾಗಿ ನಿಂತರು ಮಾಡಲಾಗದೆ ನಿಂತರು. ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *