ನವದೆಹಲಿ, ಸೆಪ್ಟೆಂಬರ್ 4: ಜಿಎಸ್ಟಿ ಟ್ಯಾಕ್ಸ್ ಗಮನಾರ್ಹವೆನಿಸುವ ಸುಧಾರಣೆ. . 5 ಶೇ. 18 ದರಗಳನ್ನು (ಜಿಎಸ್ಟಿ) ಮಾತ್ರ. ಜೊತೆಗೆ ಜೊತೆಗೆ ಐಷಾರಾಮಿ ಅನಾರೋಗ್ಯಕರ ವಸ್ತು ಮತ್ತು ಸೇವೆಗಳಿಗೆ. 40 ರಷ್ಟು ಟ್ಯಾಕ್ಸ್. ಕೇಂದ್ರ ಕೇಂದ್ರ ಸರ್ಕಾರ 22 ರಿಂದ ಜಾರಿ ಮಾಡಲಿರುವ ಜಿಎಸ್ಟಿ 2.0. ಹೊಸ ಹೊಸ ಜಿಎಸ್ಟಿ ಅನೇಕ ಸರಕುಗಳಿಗೆ ಟ್ಯಾಕ್ಸ್ ಕಡಿಮೆ. ಹಲವು ವಾಹನಗಳಿಗೂ ತಗ್ಗಲಿದ್ದು, ಪರಿಣಾಮವಾಗಿ ಬೆಲೆ ಕಡಿಮೆ.
ಒಟ್ಟಾರೆ ವಾಹನಗಳ ಮೇಲೆ ರೀತಿಯ ಹಾಕಲಾಗುತ್ತದೆ. . 5, 18 ಶೇ. 40 ದರಗಳಿವೆ. ಈ ಪೈಕಿ ವಾಹನಗಳಿಗೆ. 5 ಇರುತ್ತದೆ. ಈ ಮುಂಚೆ ವಾಹನಗಳಿಗೆ. 28 ರಷ್ಟು ಇತ್ತು. ಇದರಲ್ಲಿ ಜಿಎಸ್ಟಿ. 18 ಇಳಿದಿದೆ. ಇನ್ನೂ ಜಿಎಸ್ಟಿ. 40 ಏರಲಿದೆ.
ಕಾರುಗಳಿಗೆ ಮಾನದಂಡ: 1,500 ಸಿಸಿ, 4 ಮೀಟರ್
ಎಂಜಿನ್ನ ಎಂಜಿನ್ನ ಶಕ್ತಿ ವಾಹನದ ಹಾಗೂ ಎತ್ತರದ ಪ್ರಕಾರ ಜಿಎಸ್ಟಿ ದರ. 1,500 ಸಿಸಿಗಿಂತ ಕಡಿಮೆ ಮತ್ತು ಉದ್ದ 4 ಮೀಟರ್ಗಿಂತ ಕಡಿಮೆ ಇರುವ ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂಗಿಂತ ಕಡಿಮೆ ಕಾರುಗಳಿಗೆ ಜಿಎಸ್ಟಿಯನ್ನು. 28 ಶೇ. 18 ಇಳಿಸಲಾಗಿದೆ.
ಇದನ್ನೂ ಓದಿ: ಹೊಸ ದರ: ಚಿನ್ನ ಮೇಲೇನು? ಇಲ್ಲಿದೆ ವಿವಿಧ ತೆರಿಗೆ ದರ
ಮೇಲೆ ತಿಳಿಸಿದ ಮಾನದಂಡ ಲಕ್ಷುರಿ ಕಾರುಗಳು, ಎಸ್ಯುವಿ ಕಾರುಗಳು. 40 ರ ಸಿನ್ ವಿಭಾಗಕ್ಕೆ.
ಟ್ಯಾಕ್ಸ್ ಶೇ. 40 ಕ್ಕೆ ಏರಿದರೂ ಲಕ್ಸುರಿ ಬೆಲೆಯಲ್ಲಿ ಇಳಿಕೆ
ಎಂದರೆ ಎಂದರೆ ಎಸ್ಯುವಿ ಲಕ್ಷುರಿ ಕಾರುಗಳಿಗೆ ಜಿಎಸ್ಟಿಯನ್ನು. 28 ಶೇ. 40 ಕ್ಕೆ, ವಾಸ್ತವವಾಗಿ ಅವುಗಳ ನೈಜ ಮಾರಾಟ ಕಡಿಮೆ.
ಉದಾಹರಣೆಗೆ, ಲಕ್ಷುರಿ ಸದ್ಯ. 28 ರಷ್ಟು ಇದೆ. ಇದರ ಶೇ. 20-22ರಷ್ಟು ಕಾಂಪೆನ್ಸೇಷನ್ ಹಾಕಲಾಗುತ್ತದೆ. ಒಟ್ಟು ಒಟ್ಟು ಶೇ 50 ಅಥವಾ ಅದಕ್ಕಿಂತಲೂ. ಆದರೆ, ಹೊಸ ಜಿಎಸ್ಟಿ ಸಿಸ್ಟಂ ಕಾಂಪೆನ್ಸೇಶನ್ ಸೆಸ್. ಕೇವಲ. 40 ರಷ್ಟು ಟ್ಯಾಕ್ಸ್. ಅಂದರೆ, ಲಕ್ಷುರಿ, ಎಸ್ಯುವಿ, ಎಂಯುವಿ ಇತ್ಯಾದಿ ದೊಡ್ಡ ತೆರಿಗೆ.
ದ್ವಿಚಕ್ರ ಹೇಗೆ?
ದ್ವಿಚಕ್ರ ಸದ್ಯ. 28 ರಷ್ಟು ಇದೆ. ಈ 350 ಸಿಸಿವರೆಗಿನ ಬೈಕುಗಳಿಗೆ. 18 ಇಳಿಯುತ್ತದೆ. 350 ಸಿಸಿಗಿಂತ ಹೆಚ್ಚಿನ ಎಂಜಿನ್ ಬೈಕುಗಳಿಗೆ. 40 ಇರುತ್ತದೆ.
ಇದನ್ನೂ ಓದಿ:. 22 ರಿಂದ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಕಟ್ಟೋದು ನಿಲ್ಲಿಸಬೇಕಾ?
ಕಮರ್ಷಿಯಲ್ ಬೆಲೆ ಇಳಿಕೆ
ಕಮರ್ಷಿಯಲ್ ವಾಹನಗಳ ಜಿಎಸ್ಟಿ. 28 ಶೇ. 18 ಇಳಿಯುತ್ತದೆ. ಇದರಿಂದ ಬಸ್ಸು, ಟ್ರಕ್ ಇತ್ಯಾದಿ ವಾಹನಗಳ ಕಡಿಮೆ.
ಇದೇ ವೇಳೆ, ಎಲೆಕ್ಟ್ರಿಕ್ ವಾಹನಗಳಿಗೆ ಜಿಎಸ್ಟಿ. 5 ಮುಂದುವರಿಯಲಿದೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ